ಕುಮಟಾ: ತಾಲೂಕಿನ ದೀವಗಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನಕ್ಕೆ ಆದಿಚುಂಚನಗಿರಿ ಮಹಾಸಂಸ್ಠಾನ ಮಠದ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ಪಾಮೀಜಿಯವರು ಭೇಟಿಕೊಟ್ಟಿದ್ದು. ಈ ಸಂದರ್ಭದಲ್ಲಿ ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿ ಶ್ರೀಗಳ ಆಶೀರ್ವಾದ ಪಡೆದರು.

RELATED ARTICLES  ನರೇಂದ್ರ ಮೋದಿ ಇನ್ನೊಮ್ಮೆ ಪ್ರಧಾನಿಯಾಗಲಿ ಅವರ ಆಯಸ್ಸು, ಆರೋಗ್ಯ ವೃದ್ಧಿಸಲೆಂದು ಗೋಕರ್ಣದಲ್ಲಿ ಮಹಾರುದ್ರ ಯಾಗ.

ಶಾಸಕರ ನಿಧಿಯಿಂದ 5 ಲಕ್ಷ ರೂ ನೀಡುವ ಘೋಷಣೆ ಮಾಡಿದರು.ಹಾಲಕ್ಕಿ ಸಮಾಜ ಹಾಗೂ ದಿನಕರ ಶೆಟ್ಟಿಯವರ ಒಡನಾಟದ ಸಂದರ್ಭಗಳನ್ನು ಈ ಸಂದರ್ಭದಲ್ಲಿ ಅವರು ಸ್ಮರಿಸಿ ಅಭಿನಂದನೆ ಸಲ್ಲಿಸಿದರು.

RELATED ARTICLES  ಅಂಕೋಲಾದಲ್ಲಿ ರಜೆ ಘೋಷಣೆ : ಇನ್ನೂ ಎಲ್ಲಿ ಎಲ್ಲಿ..?

ಈ ಸಂದರ್ಭದಲ್ಲಿ ಗೋವಿಂದ ಗೌಡ. ನೀಲಪ್ಪ ಗೌಡ, ಶ್ರೀಧರ ಗೌಡ, ಕ್ರಷ್ಣ ಗೌಡ, ದೇವು ಗೌಡ, ಗಿರಿ ಗೌಡ, ಅಶೋಕ ಗೌಡ, ಮಂಜುನಾಥ ಗೌಡ, ಜಂಗಾ ಗೌಡ ಸೇರಿದಂತೆ 40 ಕ್ಕೂ ಅಧಿಕ ಪದಾಧಿಕಾರಿಗಳು ಹಾಜರಿದ್ಡರು.