ಕುಮಟಾ:ಗೋಕರ್ಣದ ತಾರಮಕ್ಕಿ ಹಿರಿಯ ಪ್ರಾಥಮಿಕ ಶಾಲೆಗೆ ಪರಿವರ್ತನ ಟ್ರಸ್ಟ ಗೋಕರ್ಣದಿಂದ ಗರುಡ ಪೌಂಡೇಶನ ಬೆಂಗಳೂರು ಇವರ ಸಹಯೋಗದಲ್ಲಿ ನೀಡಲಾದ ಕಂಪ್ಯೂಟರ್ ಕೊಠಡಿ ಮತ್ತು ಈ ವಿದ್ಯಾಲೋಕ ಸಹಯೋಗದಲ್ಲಿ ನೀಡಲಾದ 45 ನೂತನ ಬೆಂಚುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಾಂತೇಶ ನಾಯಕ ಲೋಕಾರ್ಪಣೆಗೊಳಿಸಿದರು.