ಕಾರವಾರ : ನಗರದ ವ್ಯಾಪ್ತಿಯ ನಂದನಗದ್ದಾದ ಪಾರ್ವತಿ ಫಾಸ್ಟ್ ಫುಡ್ ಹೊಟೇಲ್ ನಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೋರ್ವ ಇಂದು ಹೊಟೆಲ್ ಹಿಂದುಗಡೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರವಾರದಿಂದ ‌ವರದಿಯಾಗಿದೆ.

RELATED ARTICLES  ಉತ್ತರಕನ್ನಡದ ಮೂವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ‌‌ ಪ್ರಶಸ್ತಿ

ಆತ್ಮಹತ್ಯೆ ಮಾಡಿಕೊಂಡವನನ್ನು ಕಾರವಾರ ನಗರದಲ್ಲಿ ಇದ್ದ ಪಾರ್ವತಿ ಫಾಸ್ಟ್ ಫುಡ್ ಹೊಟೇಲ್ ನಲ್ಲಿ ಕೆಲಸಕ್ಕಿದ್ದ ಶಿವಮೊಗ್ಗ ಮೂಲದ ನಾಗಾನಂದ ಎಂದು ಗುರುತುಸಲಾಗಿದೆ.

RELATED ARTICLES  ದಕ್ಷಿಣ ಕನ್ನಡ, ಉಡುಪಿ ಆಸ್ಪತ್ರೆಗಳಿಗೆ ತೆರಳಲು ಯಾವುದೇ ಸಮಸ್ಯೆ ಇಲ್ಲ : ಶಾಸಕ ದಿನಕರ ಶೆಟ್ಟಿ

ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಕಾರವಾರ ನಗರ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೋಲೀಸರು ಪ್ರಕರ್ಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.