ಗೋಕರ್ಣ: ಪ ಪೂ ಶ್ರೀ ಶ್ರೀ ನಿರಂಜನ ಮಾತಾಜಿ , ಶ್ರೀ
ರಾಮರೂಢಮಠ , ಬಾಗಲಕೋಟ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 527ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ದೇಶಪಾಂಡೆ ಮನಸ್ಸಿನಿಂದ ಕೆಲಸ ಮಾಡಿದ್ರೆ ನಾನೂ ಗೆಲ್ತಿದ್ದೆ..! ಆನಂದ ಅಸ್ನೋಟಿಕರ್

ಶ್ರೀ ದೇವಾಲಯದ ಪರವಾಗಿ ಶ್ರೀಮತಿ ಅನುಪಮಾ ಪ್ರಶಾಂತ ಹಿರೇಗಂಗೆ ಗೋಕರ್ಣ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ವೇ ರಾಮಚಂದ್ರ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು .

RELATED ARTICLES  ಜನತಾ ವಿದ್ಯಾಲಯ ಮಿರ್ಜಾನ್ ಹೈಸ್ಕೂಲಿನಲ್ಲಿ ಬೆಡೆನ್ ಪಾವೆಲ್ ಜನ್ಮದಿನಾಚರಣೆ