ಹೊನ್ನಾವರ: ತಾಲೂಕಿನ ಸೇಂಟ್ ಥಾಮಸ್ ಪ್ರೌಢ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಶ್ರೀ.ಆರ್.ಪಿ.ಭಟ್ಟ ( ಉಪ ಖಜಾನಾಧಿಕಾರಿ) ಉಧ್ಘಾಟಿಸಿದರು ಈ ಸಂದರ್ಭದಲ್ಲಿ ಪೂರ್ವ ವಿದ್ಯಾರ್ಥಿಗಳಾದ ಶ್ರಿ.ಕಿರಣ ಭಟ್ಟ, ಶ್ರೀ. ವಿ. ಜೆ.ಪ್ರಭು, ಶ್ರೀಮತಿ ಕಲಾ ಭಟ್ಟ ಹಾಗೂ ಶ್ರೀಮತಿ ನಿರ್ಮಲಾ ಭಾಡ್ಕರ, ಶ್ರೀ.ಎಸ್.ಆರ್ ನಾಯ್ಕ ಉಪಸ್ಥಿತರಿದ್ದು. ಹಾಗೂ ಶಾಲೆಗೆ ಕ್ರೀಡಾ ಸಲಕರಣ ಗಳು ನೀಡಿದರು.
ಪ್ರತಿಭಾ ಪುರಸ್ಕಾgದಲ್ಲಿ ಶೇ.80ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕನ್ನಡ ಮಾಧ್ಯಮದಲ್ಲಿ 94.73% ಆಗಿದ್ದು ಕನ್ನಡ ವಿಷಯದಲ್ಲಿ 125/125 ಅಂಕ ಪಡೆದ ವೈಷ್ಣವಿ ಶ್ಯಾನಬಾಗ , ಹಿಂದಿಯಲ್ಲಿ 100/100 ಅಂಕ ಪಡೆದ ದಿಪಿಕಾ ಪೂರೋಹಿತ ಇವರನ್ನು ವಿಶೇಷವಾಗಿ ಗೌರವಿಸಲಾಯಿತು. ಶ್ರೀ.ಕಿರಣ ಭಟ್ಟ ಮತ್ತು ಶ್ರೀ.ಆರ್.ಪಿ.ಭಟ್ಟ ಪಿದ್ಯಾರ್ಥಿಗಳಿಗೆ ಹಿತನುಡಿ ವಾಚಿಸಿದರು ತಮ್ಮ ಶಾಲೆಯ ಹಳೆ ನೆನಪು ತೆರೆದಿಟ್ಟರು ಹಿಂದಿನ ಪರಂಪರೆ ಮುಂದುವರೆಸಿದನ್ನು ನೋಡಿ ಹರ್ಷ ವ್ಯೆಕ್ತಪಡಿಸಿದರೆ. ಮುಖ್ಯಾಧ್ಯಾಪಕರು ಎಲ್ಲರನ್ನು ಸ್ವಾಘತಿಸಿದರು. ಶ್ರೀ.ಬಿ.ಎಮ್.ಭಟ್ಟ ಈ ವಿದ್ಯಾರ್ಥಿಗಳ ಸಾದನೆ ಮುಂದಿನ ವಿದ್ಯಾರ್ಥಿಗಳಿU ಅಭಿಪ್ರೆರಣೆ ಎಂದು ಮಾತನಾಡಿ ಎಲ್ಲರನ್ನು ವಂದಿಸಿದರು.