ನವದೆಹಲಿ : ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಮಹಾರಾಜ ಬಿಸಿನೆಸ್‌ ಕ್ಲಾಸ್‌ ಸೀಟುಗಳ ಸೇವೆಯನ್ನು ಆರಂಭಿಸಿದೆ. ಈ ಹೊಸ ಸೇವೆ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಲಭ್ಯ.

RELATED ARTICLES  ಸುಳ್ಯದಲ್ಲಿ ಕೆವಿಜಿ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ಸಿನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ.

ಈ ಹೊಸ ಸೇವೆ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಹಾಯಕ ಸಚಿವ ಜಯಂತ್‌ ಸಿನ್ಹಾ ವಾರದ ಆರಂಭದಲ್ಲಿಯೇ ಪ್ರಕಟಿಸಿದ್ದರು. ಮೊದಲ ದರ್ಜೆ ಮತ್ತು ಬಿಸಿನೆಸ್‌ ಕ್ಲಾಸ್‌ ಪ್ರಯಾಣಿಕರಿಗೆ ಸೇವೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮಹಾರಾಜ ಬಿಸಿನೆಸ್‌ ಕ್ಲಾಸ್‌ ರೂಪುಗೊಂಡಿದೆ. ವಿಭಿನ್ನ ಬಗೆಯ ತಿನಿಸುಗಳು, ಸಿಬ್ಬಂದಿಗೆ ಹೊಸ ಸಮವಸ್ತ್ರ ಸೇರಿದಂತೆ ಪಾಶ್ಚಿಮಾತ್ಯ ಸ್ಪರ್ಶವನ್ನು ನೀಡಲಾಗಿದೆ.

RELATED ARTICLES  ನಿಮ್ಮಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 26-03-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?