ತುಮಕೂರು ಜಿಲ್ಲಾ ಪಂಚಾಯಿತಿಯು ಮಹಾತ್ಮಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಮಾನವ ಸಂಪನ್ಮೂಲ ಸೇವೆಗೆ ಹೊರಗುತ್ತಿಗೆ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ನೇರವಾಗಿ ಕಛೇರಿಗೆ ಸಲ್ಲಿಸುವಂತೆ ತಿಳಿಸಿದೆ.

ಹುದ್ದೆಗಳ ಸಂಖ್ಯೆ – 22
ಹುದ್ದೆಗಳ ವಿವರ
1.ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರು (ಎಡಿಪಿಸಿ) – 01
2.ಜಿಲ್ಲಾ ಎಂ.ಐ.ಎಸ್ ಸಂಶೋಧಕರು (ಡಿ.ಎಂ.ಐ.ಎಸ್) – 01
3.ತಾಂತ್ರಿಕ ಸಂಶೋಧಕರು (ಟಿಸಿ) – 04
4.ತಾಲ್ಲೂಕು ತಾಂತ್ರಿಕ ಸಹಾಯಕರು – (ಕೃಷಿ, ಅರಣ್ಯ, ತೋಟಗಾರಿಗೆ) (ಟಿಎಎ) – 10
5.ತಾಲ್ಲೂಕು ತಾಂತ್ರಿಕ ಸಹಾಯಕರು (ಸಿವಿಲ್) (ಟಿಎ) – 02
6.ತಾಲ್ಲೂಕು ಎಂ.ಐ.ಎಸ್ ಸಂಯೋಜಕರು (ಟಿಎಂಐಎಸ್) – 01
7.ತಾಲ್ಲೂಕು (ಐಇಸಿ) – 03
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 30-06-2018
ಅರ್ಜಿ ಸಲ್ಲಿಸುವ ಸಮಯ : ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ : ಅಭಿವೃದ್ಧಿ ಶಾಖೆ (ಎರಡನೇ ಮಹಡಿ), ಜಿಲ್ಲಾ ಪಂಚಾಯತ್, ತುಮಕೂರು ಇಲ್ಲಿ ಸಲ್ಲಿಸುವಂತೆ ತಿಳಿಸಿದೆ.

RELATED ARTICLES  ಟಿಎಸ್ಎಸ್ ನ ಪ್ರಧಾನ ವ್ಯವಸ್ಥಾಪಕರಾಗಿದ್ದ ರವೀಶ ಹೆಗಡೆಯವರ ಹುದ್ದೆ ಮತ್ತು ಜವಾಬ್ದಾರಿ ಕಡಿಮೆಗೊಳಿಸಿದ ನೂತನ ಆಡಳಿತ ಮಂಡಳಿ.

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಡೌವ್ ಲೋಡ್ ಮಾಡಿಕೊಳ್ಳಲು ವೆಬ್ ಸೈಟ್ ವಿಳಾಸ tumkurzillapanchayat.gov.in ಗೆ ಭೇಟಿ ನೀಡಿ