ಜನಪ್ರಿಯ “ಟೈಮ್ಸ್” ಬಳಗದ ‘ವಿಜಯ ಕರ್ನಾಟಕ’ ದೈನಿಕದ ಹಿರಿಯ ಸಹಾಯಕ ಸಂಪಾದಕರಾಗಿ ಶ್ರೀ ಹರಿಪ್ರಕಾಶ್ ಕೋಣೆಮನೆ ಯಲ್ಲಾಪುರ ಆಯ್ಕೆಯಾಗಿದ್ದಾರೆ.

ಇವರು ಈ ಹಿಂದೆ ಹವ್ಯಕ ಮಾಸ ಪತ್ರಿಕೆಯ ಸಂಪಾದಕರಾಗಿ, ಉದಯವಾಣಿಯ ಬೆಂಗಳೂರು ಆವೃತ್ತಿಯ ಸಂಪಾದಕರಾಗಿದ್ದರಲ್ಲದೇ ವಿಜಯ ವಾಣಿ ಮತ್ತು ದಿಗ್ವಿಜಯ ನ್ಯೂಸ್ ನ ಸಂಪಾದಕರಾಗಿಯೂ ಸೇವೆ ಸಲ್ಲಿಸಿ ಜನಮೆಚ್ವುಗೆ ಗಳಿಸಿದ್ದಾರೆ.

RELATED ARTICLES  ಆನ್​ಲೈನ್ ಔಷಧಿ ಮಾರಾಟ ವ್ಯವಸ್ಥೆ ಜಾರಿ ಖಂಡಿಸಿ ಔಷಧಿ ಮಾರಾಟ ಮಳಿಗೆ ಬಂದ್: ಉತ್ತರ‌ ಕನ್ನಡದಲ್ಲಿ ಸಂಪೂರ್ಣ ಬೆಂಬಲ?

ನೂತನ ಜವಾಬ್ದಾರಿ ವಹಿಸಿಕೊಂಡ ಶ್ರೀಯುತರನ್ನು “ಸತ್ವಾಧಾರಾ ನ್ಯೂಸ್” ಅಭಿನಂದಿಸುತ್ತ ಶುಭಕೋರುತ್ತಿದೆ.