ಶಿರಸಿ ನಗರದ ಗಾಂಧಿನಗರದ ಸಮುದಾಯ ಭವನದಲ್ಲಿ ವಿವಿಧ ಸ್ವಸಹಾಯ ಸಂಘಟನೆಯ ಮಾತೆಯರಿಗೆ ಅಗಸ್ಟ್ 6 ದ 20ರ ವರೆಗೆ ರಾಜ್ಯಾದ್ಯಂತ ನಡೆಯಲಿರುವ ರಾಷ್ಟ್ರೀಯ ಸ್ವದೇಶಿ ಸುರಕ್ಷಾ ಅಭಿಯಾನ ಹಾಗು ಅಭಿಯಾನವನ್ನು ಹಮ್ಮಿಕೊಂಡಿದ್ದರ ಅವಶ್ಯಕತೆ, ಅನಿವಾರ್ಯತೆಯ ಕುರಿತಾಗಿ ಮಾಹಿತಿಯನ್ನು ನೀಡಲಾಯಿತು. ಮತ್ತು ಅವರಿಂದನೂ ಸಹ ಅಭಿಯಾನದ ಕಾರ್ಯಯೋಜನೆಯ ಕುರಿತಾಗಿ ಕೆಲ ಸಲಹೆ-ಸೂಚನೆಗಳನ್ನು ಸ್ವೀಕರಿಸಲಾಯಿತು. ಈ ವೇಳೆ ಜಿಲ್ಲಾ ಸಮಿತಿಯ ಸದಸ್ಯರಾದ ಶ್ರೀಧರ ಭಟ್ಟ, ಗಜಾನನ ಸಾಲೆಹಿತ್ತಲ ಉಪಸ್ಥಿತರಿದ್ದರು.

RELATED ARTICLES  ಶ್ರೀ ಶ್ರೀ ಆತ್ಮಾನಂದ ಸ್ವಾಮಿಗಳಿಗೆ 'ಗೋಕರ್ಣ ಗೌರವ'