ಹೊನ್ನಾವರ : ಹೊನ್ನಾವರ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರೋ|ಎಂ.ಜಿ.ಹೆಗಡೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎಚ್.ಎಂ.ಮಾರುತಿ, ಕಾರ್ಯದರ್ಶಿಯಾಗಿ ಮುರುಳೀಧರ ಗಾಯತೊಂಡೆ, ಖಜಾಂಚಿಯಾಗಿ ಕೃಷ್ಣಮೂರ್ತಿ ಹೆಬ್ಬಾರ, ಸಹಕಾರ್ಯದರ್ಶಿಯಾಗಿ ಗಜು ಗೋಕರ್ಣ ಆಯ್ಕೆಯಾಗಿದ್ದಾರೆ. ಪಟ್ಟಣದಲ್ಲಿ ನಡೆದ ಸಂಘದ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

RELATED ARTICLES  "ಗೋಕರ್ಣ ಗೌರವ" 387 ನೇ ದಿನದ ಕಾರ್ಯಕ್ರಮದಲ್ಲಿ ಮ ನಿ ಪ್ರ ದೇವಾನಂದಸ್ವಾಮಿಗಳು

ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಎನ್.ಸುಬುಹ್ಮಣ್ಯ, ಪತ್ರಕರ್ತರಾದ ಕೃಷ್ಣಮೂರ್ತಿ ಭಟ್, ದಿನೇಶ್ ಹೆಗಡೆ, ಸತೀಶ ತಾಂಡೆಲ್, ಜಿ.ಎಚ್.ನಾಯ್ಕ ಇತರರು ಉಪಸ್ಥಿತರಿದ್ದರು.