ಗೋಕರ್ಣ:ಪ ಪೂ ಶ್ರೀ ಶ್ರೀ ರಾಚಯ್ಯ ಸ್ವಾಮಿಗಳು , ಶ್ರೀ ಸಿದ್ಧಾರೂಢಮಠ , ಹುಬ್ಬಳ್ಳಿ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 541ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ಕನ್ನಡದ ಮೊದಲ ರಾಜಧಾನಿ ಚಂದ್ರವಳ್ಳಿಯೆಂದು ಬಿಂಬಿಸುವ ಇತಿಹಾಸ: ಅಕಾಡೆಮಿ ಅಧ್ಯಕ್ಷರ ಹೇಳಿಕೆಗೆ ಅರವಿಂದ ಕರ್ಕಿಕೋಡಿ ಖಂಡನೆ

ಶ್ರೀ ದೇವಾಲಯದ ಪರವಾಗಿ ಹಾಲಕ್ಕಿ ಸಮಾಜದ ಶ್ರೀ ಗಣಪು ಗೌಡ ಗೋಕರ್ಣ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು .

RELATED ARTICLES  ಕೋಟಿ ತೀರ್ಥದಲ್ಲಿ ಈಜಲು ತೆರಳಿದ ವ್ಯಕ್ತಿ ಸಾವು