ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 411.6 ಮಿಮೀ ಮಳೆಯಾಗಿದ್ದು ಸರಾಸರಿ 37.4 ಮಿ.ಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆ ಪ್ರಮಾಣ 991 ಮಿ.ಮೀ ಇದ್ದು, ಇದುವರೆಗೆ ಸರಾಸರಿ 57.3 ಮಿ.ಮೀ ಮಳೆ ದಾಖಲಾಗಿದೆ.
ಈ ಅವಧಿಯಲ್ಲಿ ಅಂಕೋಲಾದಲ್ಲಿ 41 ಮಿ.ಮೀ ಭಟ್ಕಳ 64 ಮಿ.ಮೀ, ಹಳಿಯಾಳ 2.4 ಮಿ.ಮೀ, ಹೊನ್ನಾವg 68 ಮಿ.ಮೀ ಕಾರವಾರ 120.8 ಮಿ.ಮೀ ಕುಮಟಾ 65.4 ಮಿ.ಮೀ, ಮುಂಡಗೋಡ 1.2 ಮಿ.ಮೀ ಸಿದ್ದಾಪುರ 10.2 ಮಿ.ಮೀ. ಶಿರಸಿ 21. ಮಿ.ಮೀ ಜೋಯಡಾ 4.6 ಮಿ.ಮೀ, ಯಲ್ಲಾಪುರ 13 ಮಿ.ಮೀ. ಮಳೆಯಾಗಿದೆ.
ಕದ್ರಾ: 34.50ಮೀ (ಗರಿಷ್ಟ), 30.50 ಮೀ (ಇಂದಿನ ಮಟ್ಟ), 2682 ಕ್ಯೂಸೆಕ್ಸ್ (ಒಳಹರಿವು) 3798 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 68.85 ಮೀ. (ಇಂದಿನ ಮಟ್ಟ), 2558 ಕ್ಯೂಸೆಕ್ಸ್ (ಒಳ ಹರಿವು) 1172 ಕ್ಯೂಸೆಕ್ಸ್ (ಹೊರ ಹರಿವು ) ಸೂಪಾ: 564ಮೀ (ಗ),535.54 ಮೀ (ಇ.ಮಟ್ಟ), 2750.810 ಕ್ಯೂಸೆಕ್ಸ್ (ಒಳ ಹರಿವು), 2191.555 ಕ್ಯೂಸೆಕ್ಸ್ (ಹೊರ ಹರಿವು )
ತಟ್ಟಿಹಳ್ಳ: 468.38ಮೀ (ಗ), 454.65 ಮೀ (ಇ.ಮಟ್ಟ), 36 ಕ್ಯೂಸೆಕ್ಸ್ (ಒಳ ಹರಿವು) ( ಹೊರ ಹರಿವು ಇರುವುದಿಲ್ಲ) ಬೊಮ್ಮನಹಳ್ಳಿ: 438.38ಮೀ (ಗ), 435.54 ಮೀ (ಇ.ಮಟ್ಟ), 2309 ಕ್ಯೂಸೆಕ್ಸ್ (ಒಳ ಹರಿವು) 1585 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 49.71 ಮೀ (ಇ.ಮಟ್ಟ) 3812 ಕ್ಯೂಸೆಕ್ಸ್ (ಒಳ ಹರಿವು) 3308 ಕ್ಯೂಸೆಕ್ಸ್ (ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1773.75 ಅಡಿ (ಇಂದಿನ ಮಟ್ಟ). 5886 ಕೂಸೆಕ್ಸ (ಒಳ ಹರಿವು) 3052.45 ಕ್ಯೂಸೆಕ್ಸ್(ಹೊರ ಹರಿವು) ಹೊಂದಿದೆ.
ಮಳೆ ಪರಮಾಣ ಏರಿಕೆಯ ನಿರೀಕ್ಷೆಯನ್ನು ಇಲಾಖೆ ವ್ಯಕ್ತಪಡಿಸಿದೆ.