ಭಾರತೀಯ ಅಂಚೆ ಪಾವತಿ ಬ್ಯಾಂಕ್ ನಲ್ಲಿ ಅಧಿಕಾರಿ ವರ್ಗದ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 18
ಹುದ್ದೆಗಳ ವಿವರ
1.ಮುಖ್ಯ ವ್ಯವಸ್ಥಾಪಕ (ಕೇಂದ್ರ ಸಂಸ್ಕರಣ ಘಟಕ) – 01
2.ಡಿಜಿಎಂ (ಫೈನಾನ್ಸ್) – 01
3.ಎಜಿಎಂ (ಫೈನಾನ್ಸ್) – 02
4.ಮುಖ್ಯ ವ್ಯವಸ್ಥಾಪಕ (ಫೈನಾನ್ಸ್) – 01
5.ಮುಖ್ಯ ವ್ಯವಸ್ಥಾಪಕ (ಫೈನಾನ್ಸ್) – 03
6.ಮುಖ್ಯ ವ್ಯವಸ್ಥಾಪಕ (ಹೆಚ್’ಆರ್) – 01
7.ಎಜಿಎಂ (ಇಂಟರ್’ನಲ್ ಆಡಿಟ್) – 01
8.ಡಿಜಿಎಂ (ಆಪರೇಶನ್ಸ್) – 01
9.ಮುಖ್ಯ ವ್ಯವಸ್ಥಾಪಕ (ರಿಟೇಲ್) – 01
10.ಮುಖ್ಯ ವ್ಯವಸ್ಥಾಪಕ (ಮರ್ಚೇಂಟ್ ಪ್ರಾಡೆಕ್ಟ್ಸ್) – 01
11.ಮುಖ್ಯ ವ್ಯವಸ್ಥಾಪಕ (ಸಾರ್ವಜನಿಕ ಸಂಪರ್ಕ) – 01
12.ಮುಖ್ಯ ವ್ಯವಸ್ಥಾಪಕ (ಸೇಲ್ಸ್ ರಿರ್ಪೋಟಿಂಗ್) – 01
13.ಡಿಜಿಎಂ (ಲೀಗಲ್) – 01
14.ಡಿಜಿಎಂ (ಆಪರೇಷನಲ್ ರಿಸ್ಕ್ ಆಂಡ್ ಫ್ರಾಡ್) – 01
15.ಡಿಜಿಎಂ (ನಿಯಂತ್ರಣ ಅನುಕರಣೆ) – 01
ವಿದ್ಯಾರ್ಹತೆ : ಕ್ರ.ಸಂ 1,3,4,6,8,9,10,11,14,15ರ ಹುದ್ದೆಗೆ ಯಾವುದೇ ಪದವಿ, ಕ್ರ.ಸಂ 2,5,ರ ಹುದ್ದೆಗೆ ವಾಣಿಜ್ಯ ಪದವಿ, ಕ್ರ.ಸಂ 7ರ ಹುದ್ದೆಗೆ ಎಂಕಾಂ, ಕ್ರ.ಸಂ 12ರ ಹುದ್ದೆಗೆ ಯಾವುದೇ ಪದವಿ ಅಥವಾ ಎಂಬಿಎ ಕ್ರ.ಸಂ 13ರ ಹುದ್ದೆಗೆ ಕಾನೂನು ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ : ಕ್ರ.ಸಂ 1,4,5,ರ ಹುದ್ದೆಗೆ ಕನಿಷ್ಠ 29 ವರ್ಷ, ಗರಿಷ್ಠ 50 ವರ್ಷ, ಕ್ರ.ಸಂ 2,8,13,14,15ರ ಹುದ್ದೆಗೆ ಕನಿಷ್ಠ 40 ವರ್ಷ, ಗರಿಷ್ಠ 55 ವರ್ಷ, ಕ್ರ.ಸಂ 3ರ ಹುದ್ದೆಗೆ ಕನಿಷ್ಠ 40 ವರ್ಷ, ಗರಿಷ್ಠ 53 ವರ್ಷ, ಕ್ರ.ಸಂ 6,9,10,11ರ ಹುದ್ದೆಗೆ ಕನಿಷ್ಠ 35 ವರ್ಷ, ಗರಿಷ್ಠ 45 ವರ್ಷ, ಕ್ರ.ಸಂ 7ರ ಹುದ್ದೆಗೆ ಕನಿಷ್ಠ 32 ವರ್ಷ, ಗರಿಷ್ಠ 53 ವರ್ಷ, ಕ್ರ.ಸಂ 12ರ ಹುದ್ದೆಗೆ ಕನಿಷ್ಠ 32 ವರ್ಷ, ಗರಿಷ್ಠ 53 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಹಿಂದುಳಿದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷದವರೆಗೆ ಸಡಿಲತೆ ನೀಡಲಾಗಿದೆ.
ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 750 ರೂ, ಪ.ಜಾ, ಪ.ಪಂ ದವರಿಗೆ 150 ರೂ ನಿಗದಿಗೊಳಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-07-2018

RELATED ARTICLES  ಟಾಟಾ ಮೋಟಾರ್ಸ್ ಲಿಮಿಟೆಡ್ ಟ್ರೈನಿ ಹಾಗೂ ಅಪ್ರಂಟಿಸ್ ಹುದ್ದೆಗಳಿಗೆ ಸಂದರ್ಶನ

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ವೆಬ್ ಗೆ ವಿಳಾಸ www.ippbonline.net ಅಥವಾ www.indiapost.gov.in ಗೆ ಭೇಟಿ ನೀಡಿ.