ಹೊನ್ನಾವರ : ಹೊನ್ನಾವರದ ರೋಟರಿಯ ಅಧ್ಯಕ್ಷರಾಗಿ ನೇಮಕಗೊಂಡ ಸಾಮಾಜಿಕ ಕಳಕಳಿಯ ಸಮಾಜ ಜೀವಿ ಹಾಗೂ ಸಮಾಜ ಸೇವಕ ರಂಗನಾಥ ಪೂಜಾರಿಯವರಿಗೆ ಅಧ್ವೈತ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ರಾಘವೇಂದ್ರ ಮೇಸ್ತಾ ಹಾಗೂ ಅಧ್ವೈತ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ಅಭಿನಂದನೆ ಸಲ್ಲಿಸಿದರು.

RELATED ARTICLES  ಶಿಕ್ಷಕ, ಕಲಾವಿದ ಕೆರೆಮನೆ ರಾಮ ಹೆಗಡೆ ಇನ್ನಿಲ್ಲ….

ರೋಟರಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರನ್ನು ಭೇಟಿಮಾಡಿ ಪುಷ್ಪಗುಚ್ಚನೀಡಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಹಿರಿಯರೂ ಹಾಗೂ ಮಾರ್ಗದರ್ಶಿ ವ್ಯಕ್ತಿಯಾದ ಶ್ರೀ ರಂಗನಾಥ ಪೂಜಾರಿಯವರನ್ನು ರೋಟರಿ ಅಧ್ಯಕ್ಷರಾಗಿ ನೇಮಿಸಿರುವುದು ಸಂತಸದ ವಿಷಯ ಎಂದು
ಅಧ್ವೈತ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ರಾಘವೇಂದ್ರ ಮೇಸ್ತಾ ಸಂತಸ ಹಂಚಿಕೊಂಡರು.

RELATED ARTICLES  ಅಭಿವೃದ್ಧಿಯ ಹೊಸ ಕನಸು ಕಾಣುತ್ತಿದೆ ಕುಮಟಾ ಹೆಡ್ ಬಂದರ್.