ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮಾನ್ಸ್) ಯು ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 6
ಹುದ್ದೆಗಳ ವಿವರ
1.ಕಿರಿಯ ವೈಜ್ಞಾನಿಕ ಅಧಿಕಾರಿ– 01
2.ಫೀಲ್ಡ್ ಇನ್ಫರ್ಮೆಷನ್ ಆಫೀಸರ್ -03
3.ಡಾಟಾ ಮ್ಯಾನೇಜರ್ – 02

ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಸ್ನಾತಕೋತ್ತರ, ಎಂಎಸ್ಸಿ ಹೆಲ್ತ್ ಮ್ಯಾನೇಜ್’ಮೆಂಟ್, ಬಯೋ ಸ್ಟ್ಯಾಟಿಸ್ಟಿಕ್ಸ್, ಎಂ.ಡಿ , ಎಂಬಿಬಿಎಸ್, ಕ್ರ.ಸಂ 2ರ ಹುದ್ದೆಗೆ ಸಮಾಜ ವಿಜ್ಞಾನ (ಸಾಮಾಜೀಕ ಕಾರ್ಯ, ಸಮಾಜಶಾಸ್ತ್ರ, ಮನಶಾಸ್ತ್ರ, ಅರ್ಥಶಾಸ್ತ್ರ) ಕ್ರ.ಸಂ 3ರ ಹುದ್ದೆಗೆ ಎಂಎಸ್ಸಿ ಬಯೋ ಸ್ಟ್ಯಾಟಿಸ್ಟಿಕ್ಸ್, ಎಂಸಿಎ ಪದವಿ ಪಡೆದಿರಬೇಕು.
ವಯೋಮಿತಿ : ಎಲ್ಲಾ ಹುದ್ದೆಗಳಿಗೂ 40 ವರ್ಷದೊಳಗಿರಬೇಕು.
ಶುಲ್ಕ : ಪ.ಜಾ, ಪ.ಪಂದ ವರ್ಗದವರಿಗೆ 295 ರೂ, ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 590 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ : ದಿ ರಿಜಿಸ್ಟರ್, ನಿಮಾನ್ಸ್, ಅಂಚೆ ಪೆಟ್ಟಿಗೆ ಸಂಖ್ಯೆ 2900, ಹೊಸೂರು ರಸ್ತೆ, ಬೆಂಗಳೂರು – 560029 ಇಲ್ಲಿಗೆ ಸಲ್ಲಿಸುವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ : 31-07-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಪಡೆಯಲು ವೆಬ್ ಸೈಟ್ ವಿಳಾಸ www.nimhans.ac.in ಗೆ ಭೇಟಿ ನೀಡಿ

RELATED ARTICLES  ಕುಮಟಾದಲ್ಲಿ ವಿದ್ಯುತ್‌ ವ್ಯತ್ಯಯ.