ಭಟ್ಕಳ: ಸತತ ಮಳೆಯಿಂದಾಗಿ ಶಿಥಿಲಗೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ದೊಡ್ಡ ಗೋಡೆ ಕುಸಿದಿದ್ದು, ಹಳೆಯ ಕಟ್ಟಡವಾದುದರಿಂದಾಗಿ ಇಲ್ಲಿ ಮುಂಜಾಗ್ರತಾ ಕೃಮ ಕೈಗೊಳ್ಳಲಾಗಿತ್ತು.

RELATED ARTICLES  ಕರ್ಕಿಯಲ್ಲಿ ಜರುಗಿದ ಉಜ್ವಲ ಗ್ಯಾಸ್ ಕಿಟ್ ವಿತರಣೆ ಕಾರ್ಯಕ್ರಮ

ಸಂಸ್ಥೆ ಸಕಾಲಿಕವಾಗಿ ಕೈಗೊಂಡಿದ್ದ ಮುಂಜಾಗ್ರತೆ ಕ್ರಮದಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಬಸ್​​ ನಿಲ್ದಾಣದ ಕಟ್ಟಡ 40 ವರ್ಷದಷ್ಟು ಹಳೆಯದಾಗಿದ್ದು, ಮೂರು ದಿನಗಳಿಂದ ಒಂದೊಂದೇ ಭಾಗಗಳು ಕುಸಿಯಲಾರಂಭಿಸಿದ್ದವು.

RELATED ARTICLES  ಕೊರೋನಾ ವಿರುದ್ಧ ಜನರ ರಕ್ಷಣೆಯಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಜೀವನಾವಶ್ಯ ವಸ್ತುಗಳ ಕಿಟ್ ವಿತರಿಸಿದ ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು.

ಎಚ್ಚೆತ್ತ ಸಂಸ್ಥೆ, ಬಸ್​​ ನಿಲ್ದಾಣದಲ್ಲಿ ನಿರ್ದಿಷ್ಟ ಭಾಗದ ಕಡೆಗೆ ಹೋಗದಂತೆ ಪ್ರಯಾಣಿಕರಿಗೆ ಸೂಚನೆ ನೀಡಿ, ಕ್ರಮ ಕೈಗೊಂಡಿತ್ತು. ಮುಂಜಾಗ್ರತೆ ಕ್ರಮದಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.