ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿಪ್ರೋ ಕಂಪನಿಯು ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು
2017 ಹಾಗೂ 2018 ರಲ್ಲಿ ಪದವಿ ಪೂರೈಸಿರುವ ಬಿಸಿಎ ಹಾಗೂ ಬಿ.ಎಸ್.ಸಿ ವಿದ್ಯಾರ್ಥಿಗಳು 19 ಜುಲೈ 2018 ಗುರುವಾರದಂದು ಬೆಳಿಗ್ಗೆ 9.00 ಘಂಟೆಗೆ ಹಾಜರಿರಲು ಸುಚಿಸಲಾಗಿದೆ. ಆನಲೈನ್ ರಿಜಿಸ್ಟ್ರೇಶನ ಕಡ್ಡಾಯವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8971071471 / 9342189755

RELATED ARTICLES  ಪೌರಾಣಿಕ ಯಕ್ಷಗಾನ “ಸುಧನ್ವಾರ್ಜುನ”