ಬೆಂಗಳೂರು- ಸ್ಥಳೀಯ ಇಂಡಿಯನ್ಹೋರೋಸ್ಕೋಪ್ ಡಾಟ್ ಆರ್ಗ ಅಂತರ್ಜಾಲ ತಾಣವು ತನ್ನ ಕನರ್ಾಟಕ ಸಂಸ್ಕೃತಿ ವಿಭಾಗಕ್ಕೆ ಲೇಖನಗಳನ್ನು ಆಹ್ವಾನಿಸಿದೆ.
ಇಂಡಿಯನ್ಹೋರೋಸ್ಕೋಪ್ ಡಾಟ್ ಆರ್ಗ್ ( www.indianhoroscope.org) ಅಂತಜರ್ಾಲದಲ್ಲಿ ಜುಲೈ 22 ರಿಂದ ಆರಂಭವಾಗುವ ಕನರ್ಾಟಕ ಸಂಸ್ಕೃತಿ ಕುರಿತ ವಿಶೇಷ ವಿಭಾಗದಲ್ಲಿ ಲೇಖನಗಳನ್ನು ಪ್ರಕಟಿಸಲಾಗುತ್ತದೆ.

RELATED ARTICLES  ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ನೇಮಕಾತಿ✍

ಕನ್ನಡ ಭಾಷೆಯಲ್ಲಿ ಕರ್ನಾಟಕದ ಸಾಹಿತ್ಯಿಕ, ಸಾಂಸ್ಕೃತಿಕ, ಆಥರ್ಿಕ, ಸಾಮಾಜಿಕ ಹಾಗೂ ರಾಜಕೀಯ, ಧಾಮರ್ಿಕ, ಮತ್ತು ಸ್ಥಳಗಳ ಮಹಿಮೆ, ದೇವಸ್ಥಾನಗಳ ವಿಶೇಷತೆ, ವ್ಯಕ್ತಿ ಪರಿಚಯ, ಪ್ರೇಕ್ಷಣೀಯ ಸ್ಥಳ ಸೇರಿದಂತೆ ಇತರ ಲೇಖನಗಳನ್ನು ಆಸಕ್ತರು ಕಳಿಸಬಹುದು.

ಲೇಖನಗಳನ್ನು ಶಿವಲೀಲಾ ನಿಲಯ, ಟೆಂತ್ ಅವೆನ್ಯೂ, ಹುಬ್ಬಳ್ಳಿ-580030 ಈ ವಿಳಾಸಕ್ಕೆ ಕಳಿಸಬಹುದು ಎಂದು ಅಂತರ್ಜಲದ ಸಂಚಾಲಕ ಶ್ರೀನಿವಾಸ ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿ www.indianhoroscope.org ಅಂತರ್ಜಾಲ ದಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾಹಿತಿಗೆ 9449121000 ಸಂಪಕರ್ಿಸಲು ಕೋರಲಾಗಿದೆ.

RELATED ARTICLES  ಒಂದೆಲಗದ ಪತ್ರೊಡೆ! ಮಾಡೋದು ಹೇಗೆ?