ಪುಣೆ,ಮುಂಬಯಿ,ಮಂಗಳೂರಲ್ಲಿ ಯಶಸ್ವಿ ಸ್ವರ್ಗಸಂವಾದ ಗಳ ನಂತರ *ಈಗ ಬೆಂಗಳೂರಿನ ಸರದಿ.
ಪ್ರಪಂಚದ ಪ್ರಪ್ರಥಮ ಗೋಸ್ವರ್ಗ ದ ನಾವೀನ್ಯತೆ, ವಿಶಿಷ್ಟತೆಗಳ ಬಗ್ಗೆ ಮತ್ತು ನಮ್ಮ ತೊಡಗಿಸುಕೊಳ್ಳುವಿಕೆಯ ಕುರಿತು ನಮಗೆಲ್ಲ ಮಾರ್ಗದರ್ಶನ ನೀಡಿ, ನಮ್ಮೊಡನೆ ಸಂವಾದ ನಡೆಸಲು ಖುದ್ದು ಗೋಸ್ವರ್ಗದ ಸೃಷ್ಟಿಕರ್ತರಾದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಚಿತ್ತೈಸಲಿದ್ದಾರೆ.
ಇದೇ ಭಾನುವಾರ ಜುಲೈ22ರ ಮಧ್ಯಾಹ್ನ 3ಗಂಟೆಗೆ ಹಂಪಿನಗರದಲ್ಲಿರುವ ಶ್ರೀಭಾರತಿ ವಿದ್ಯಾಲಯದಲ್ಲಿ ಸ್ವರ್ಗಸಂವಾದ ಮತ್ತು ಗೋಸಂಪದ ಸಮರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ.. ಗೋಸ್ವರ್ಗ ವನ್ನು ಮನೆಮನೆಗಳಿಗೆ ~ ಮನಮನಗಳಿಗೆ ತಲುಪಿಸೋಣ

RELATED ARTICLES  ಜನತೆಯ ಸಮಸ್ಯೆಗೆ ಸ್ಪಂದಿಸುತ್ತಲೇ ಇಲ್ಲ ಇಲಾಖೆ, ವ್ಯಕ್ತವಾಯ್ತು ಅಸಮಾಧಾನ.

ಗೋಸ್ವರ್ಗಕ್ಕೆ ಸೇವಾಕಾಣಿಕೆಯನ್ನು ಸಮರ್ಪಿಸುವುದಕ್ಕೂ ಅವಕಾಶ ಇದೆ!
ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗೋಣ.

ಹಾಗೆಯೇ
ಜುಲೈ ‌23 ಸೋಮವಾರ ಸಂಜೆ 6ಗಂಟೆಗೆ ಏಕಾದಶಿಯ ವಿಶೇಷ ಸತ್ಸಂಗ ಕಾರ್ಯಕ್ರಮ ರಾಮಪದ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರಿಂದ!
ಗಿರಿನಗರ ಶ್ರೀರಾಮಾಶ್ರಮದಲ್ಲಿ.

RELATED ARTICLES  ಕೊಂಕಣದಲ್ಲಿ ಶಾರದಾ ಪೂಜೆಯ ಸಂಭ್ರಮ

ಇದರೊಟ್ಟಿಗೆ
ಜುಲೈ ‌23 ಸೋಮವಾರ ಸುಪ್ರಭಾತ ವಿಶೇಷ: ವಿಶೇಷವಾಗಿ ನಿರ್ಮಿತವಾದ *ನೂತನ ರಜತ ಮಂಟಪದಲ್ಲಿ ಪ್ರಪ್ರಥಮ ಶ್ರೀಕರಾರ್ಚಿತ ರಾಮದೇವರ ಪೂಜೆಯನ್ನು* ಕಣ್ತುಂಬಿಕೊಳ್ಳುವ ಅವಕಾಶವನ್ನು ಪರಮಪೂಜ್ಯ ಶ್ರೀಗುರುಗಳು ಅನುಗ್ರಹಿಸಲಿದ್ದಾರೆ.