ಶಿರಸಿ; ಕೂಟ ಸಮನ್ವಯ ತಾಳಮದ್ದಳೆ ಪಂಚಕ ಕಾರ್ಯಕ್ರಮವು ಜು.21ರಿಂದ 25ರವರೆಗೆ 4 ಗಂಟೆಗೆ ಸ್ಥಳ:, ನಗರದ ವಿವೇಕಾನಂದ ನಗರದ ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ.

ಹಿಮ್ಮೇಳದಲ್ಲಿ ಭಾಗವತರು ಗಣಪತಿ ಭಟ್ಟ, ಶಂಕರ ಭಾಗವತ, ಗಿರಿಗಡ್ಡೆ ಶ್ರೀಧರ ಹೆಗಡೆ, ಹಣಗಾರು, ಶ್ರೀಪಾದ ಹೆಗಡೆ,ಬಾಳೆಗದ್ದೆ, ಗಜಾನನ ತುಳಗೇರಿ ಮತ್ತು ಮದ್ದಳೆಯಲ್ಲಿ ಶ್ರೀಪಾದ ಭಟ್ಟ ಮೂಡಗಾರ ಚಂಡೆ: ಉಮೇಶ ಮತ್ತಿಕೊಪ್ಪ ಪಾಲ್ಗೊಳ್ಮ್ಳವರು.

RELATED ARTICLES  ಯಶೋಧರಾ ನಾಯ್ಕ ಟ್ರಸ್ಟ ವತಿಯಿಂದ ಸಾಲ ವಿತರಣೆ ಮತ್ತು ಹೊಲಿಗೆಯಂತ್ರ ವಿತರಣಾ ಕಾರ್ಯಕ್ರಮ.

ಕಲಾವಿದರಾಗಿ ಎಂ.ಎನ್.ಹೆಗಡೆ, ಹಲವಳ್ಳಿ, ರಾಮಚಂದ್ರ ಭಟ್ಟ, ಶಿರಳಗಿ, ಶೇಷಾದ್ರಿ ಭಟ್ಟ ಸೋಂದಾ, ಎಸ್.ಎಸ್.ಭಟ್ಟ ಶಿರಸಿ, ರತ್ನಾಕರ ಭಟ್ಟ ಕಾನಸೂರು, ಉಮಾಕಾಂತ ಹೆಗಡೆ, ಮಾದ್ನಕಳ್, ಸಿ.ಜಿ.ಹೆಗಡೆ, ಮಾದ್ನಕಳ್, ಬಾಲಚಂದ್ರ ಭಟ್ಟ ಕರಸುಳ್ಳಿ, ಶ್ರೀಧರ ಹೆಗಡೆಬೆಣ್ಣೆಮನೆ, ಟಿ.ಎಂ.ರಮೇಶ ಸಿದ್ದಾಪುರ, ಡಾ.ಜಿ.ಎ.ಹೆಗಡೆ ಶಿರಸಿ, ಶ್ರೀನಿವಾಸ ಮತ್ತಿಘಟ್ಟ ಹಾಗೂ ಗಣಪತಿ ಭಟ್ಟ ವರ್ಗಾಸರ ಭಾಗವಹಿಸುವರು.

RELATED ARTICLES  ಉತ್ತರ ಕನ್ನಡದಲ್ಲಿ ಬಸ್ ಬಂದ್..! ಜನತೆಯ ಪರದಾಟ : ಹಲವೆಡೆ ಬದಲೀ ವ್ಯವಸ್ಥೆ

21-07-2018 ಅಹಲ್ಯಾ (ಅಹಲ್ಯೋದ್ಧಾರ), 22-07-2018 ಮಂಡೋದರಿ (ಮಾಯಾಮೃಗ), 23-07-2018 ಸೀತಾ ( ಸೀತಾಪಹಾರ), 24-07-2018 ತಾರಾ (ಚಂದ್ರಾಭ್ಯುದಯ), 25-07-2018 ದ್ರೌಪದಿ (ಭೀಮ – ದ್ರೌಪದಿ) ಆಖ್ಯಾನ ನಡೆಯಲಿದೆ.