ಹೊನ್ನಾವರ:SRL ಗ್ರೂಪ್ನ ಮಾಲೀಕರಾದ ವೆಂಕಟ್ರಮಣ ಹೆಗಡೆರವರ ಪುತ್ರ ಕುಮಾರ ಶಶಾಂಕ ಹೆಗಡೆ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಚಾರ್ಟೆಡ್ ಅಕೌಂಟ(ಸಿಎ) ಪರೀಕ್ಷೆ ಬರೆದಿದ್ದರು.ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಹೊರಬಿದಿದ್ದು ಅದರಲ್ಲಿ ಶಶಾಂಕ ವೆಂಕಟ್ರಮಣ ಹೆಗಡೆ ಉತ್ತಮ ಅಂಕ ಪಡೆಯುವುದರೊಂದಿಗೆ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಇವರ ತಂದೆ ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಶ್ರೀಕುಮಾರ ಟ್ರಾವೇಲ್ಸ್ ಮೂಲಕ ಚಿರಪರಿಚರಾಗಿದ್ದಾರೆ. ತಮ್ಮ ಮಗನ ಈ ಸಾಧನೆಯ ಬಗ್ಗೆ ವೆಂಕಟ್ರಮಣ ಹೆಗಡೆ ಅವರಿಗೆ ಸಂತಸ ತಂದಿದೆ.
ಇವರು ಕೇವಲ ಉದ್ಯಮಿಯಾಗದೆ ಸಾಕಷ್ಟು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ನೀಡುತ್ತಾ ಬಂದಿದ್ದಾರೆ. ವೆಂಕಟ್ರಮಣ ಹೆಗಡೆ ಸರಳ ಸಜ್ಜನ ವ್ಯಕ್ತಿಯಾಗಿದ್ದು. ತಮ್ಮ ಮಗನ ಸಾಧನೆನೆ ಬಗ್ಗೆ ಮೆಚ್ದುಗೆ ವ್ಯಕ್ತ ಪಡಿಸಿದ್ದಾರೆ.