ಚಂದ್ರಗ್ರಹಣ ಪ್ರಯುಕ್ತ ದಿನಾಂಕ 27-07-2018 ಶುಕ್ರವಾರ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಪೂಜೆ -ದರ್ಶನ ವೇಳೆಯಲ್ಲಿ ಬದಲಾವಣೆ ಇರುತ್ತದೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ರಾಜ್ಯದ ಸಚಿವರಾವಿ ಪ್ರಮಾಣವಚನ ಸ್ವೀಕರಿಸಿದ ಶಾಸಕ ಹೆಬ್ಬಾರ್.

ಸಮಯ
ಬೆಳಿಗ್ಗೆ 06.00 ರಿಂದ 12.30 ವರೆಗೆ ಪೂಜೆ – ಸ್ಪರ್ಶದರ್ಶನ . ನಂತರ ಮಹಾಪೂಜೆ.
ಸಾಯಂಕಾಲ 05.00 ರಿಂದ 05.30 ವರೆಗೆ ಸ್ಪರ್ಶದರ್ಶನ . ನಂತರ ಮಹಾಪೂಜೆ.

RELATED ARTICLES  ಭಟ್ಕಳ ಮೂಲದ ವ್ಯಕ್ತಿಗೆ ಕೊರೋನಾ ಫಾಸಿಟಿವ್..!

ವಿಶೇಷ
ಗ್ರಹಣ ಪುಣ್ಯ ಕಾಲದಲ್ಲಿ ರಾತ್ರಿ 11.30 ರಿಂದ ಬೆಳಿಗ್ಗೆ 04.00 ಘಂಟೆ ವರೆಗೆ
ಪೂಜೆ, ಸ್ಪರ್ಶದರ್ಶನಕ್ಕೆ ಅವಕಾಶವಿರುತ್ತದೆ .

ಭಕ್ತಮಹಾಜನತೆಗಮನಿಸಬೇಕಾಗಿ ಶ್ರೀ ದೇವಾಲಯದ ಪರವಾಗಿ ವಿನಂತಿಮಾಡಲಾಗಿದೆ.