ಅಪ್ಸರಕೊಂಡ ಕಡಲತೀರದಲ್ಲಿ ನಡೆದ ಘಟನೆ.

ಜಯಂತ ಜೋಶಿ (23), ನೈವೇಶ (22) ಮೃತರು.

ಹೊನ್ನಾವರ ತಾಲೂಕಿನ ಅಪ್ಸರಕೊಂಡದಲ್ಲಿ ನಡೆದ ಘಟನೆ.

RELATED ARTICLES  ಒಂದೇ ಭಾವನೆಯಿಂದ ಬೆರೆತು ಬದುಕಬೇಕು : ಮಧುಕೇಶ್ವರ ನಾಯ್ಕ

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ.

ಇಂಡಗುಂಜಿಗೆ ಸ್ನೇಹಿತರೊಂದಿಗೆ ಮದುವೆಗೆ ಬಂದಿದ್ದರು.

16 ಜನ ಸೇಹ್ನಿತರೊಂದಿಗೆ ಮದುವೆಗೆ ಬಂದಿದ್ದರು.

ಮೃತರು ಗಂಗಾವತಿ ಮತ್ತು ಬೆಂಗಳೂರು ಮೂಲದವರು.

RELATED ARTICLES  ಆತ್ಮಹತ್ಯೆಗೆ ಶರಣಾದ ಶಿಕ್ಷಕಿ…!

ಮಂಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ