ಸಾಂದರ್ಭಿಕ ಚಿತ್ರ

ಹೊನ್ನಾವರ: ಅಕ್ರಮ ಗೋ ಸಾಗಾಟ ಜಾಲ ಪೋಲೀಸರ ಬಲೆಗೆ ಬಿದ್ದ ನಂತರದಲ್ಲಿ ಇಂದು ಅಕ್ರಮವಾಗಿ ಕೋಣಗಳನ್ನು ಲಾರಿಯಲ್ಲಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಹೊನ್ನಾವರದ ಅನಂತವಾಡಿ ಚೆಕ್‌ ಪೋಸ್ಟ್‌ನಲ್ಲಿ ನಡೆದಿದೆ.

RELATED ARTICLES  ಕುಮಟಾದಲ್ಲಿ ವ್ಯಾಪಾರಸ್ಥರಿಂದ ವ್ಯಕ್ತಿ ಮೇಲೆ ಹಲ್ಲೆ

ಲಾರಿಯಲ್ಲಿ ಕೋಣಗಳನ್ನು ತುಂಬಿ ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು ಲಾರಿಯ ಚಾಲಕ ಭಲೇರಾಮ ಸಿಂಗ್, ಕ್ಲೀನರ್ ಕಪೂರ್ ಅಮಿಲಾಲ್ ಹಾಗೂ ರಾಮೇಶ್ವರ ಜಾಧವ ಅವರನ್ನು ಬಂಧಿಸಲಾಗಿದೆ.

RELATED ARTICLES  ಅಭಿವೃದ್ಧಿ ನೀರಿನ ಹರಿವಿನಂತೆ ನಿರಂತರ : ಕಾಗೇರಿ.

ಲಾರಿಯಲ್ಲಿ 25 ಕೋಣ ಹಾಗೂ 5 ಎಮ್ಮೆಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಒಂದು ಕೋಣ ಸಾವನ್ನಪ್ಪಿದೆ ಎಂದು ವರದಿ ತಿಳಿಸಿದೆ.