ಕಾರವಾರ:ತಾಲೂಕಿನ ಹಾರವಾಡ ರೈಲು ನಿಲ್ದಾಣದ ಸಮೀಪದ ಹಳಿಯ ಮೇಲೆ ವಿವಾಹಿತೆಯೊಬ್ಬರ ಮೃತ ದೇಹ ಪತ್ತೆಯಾಗಿದ್ದು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಆ ಕುರಿತಾದ ವಿಷಯ ಮಾಹಿತಿ ಲಭ್ಯವಾಗಿದ್ದು ಮಹಿಳೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.

RELATED ARTICLES  ಗೋಳಿ ಪ್ರೌಢಶಾಲೆಯಲ್ಲಿ ನಡೆದ ೭೬ನೇ ಸ್ವಾತಂತ್ರ್ಯೋತ್ಸವ ಆಚರಣೆ.

ಅಂಕೋಲಾ ತಾಲ್ಲೂಕಿನ ಹಾರವಾಡದ ಪ್ರಿಯಾ ಮಂಜುನಾಥ ನಾಯ್ಕ (೨೬) ಮೃತ ಮಹಿಳೆ ಎಂದು ತಿಳಿದುಬಂದಿದೆ.ಐದು ವರ್ಷದ ಹಿಂದೆ ವಿವಾಹವಾಗಿದ್ದ ಅವರಿಗೆ, ನಾಲ್ಕು ವರ್ಷದ ಪುತ್ರ ಇದ್ದಾನೆ ಎಂದು ತಿಳಿದುಬಂದಿದೆ.ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

RELATED ARTICLES  ಉತ್ತರಕನ್ನಡಲ್ಲಿ ಇಳಿಕೆಯಾಗಿದೆ ಕೊರೋನಾ ಪಾಸಿಟಿವ್ ಸಂಖ್ಯೆ

ಈ ಪ್ರಕರ್ಣದ ಕುರಿತಾಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮುಂದಿನ ತನಿಖೆಯ ನಂತರ ವಿವರಗಳು ಹೊರ ಬರಲಿದೆ.