ಫುಟ್ಬಾಲ್ ಕ್ರೀಡೆಯಲ್ಲಿ ಆಸಕ್ತಿಯುಳ್ಳ ಶಾಲಾ ಹಾಗೂ ಕಾಲೇಜ್ ಮಕ್ಕಳು ಕರ್ನಾಟಕ ಸ್ಟೇಟ್ ಫುಟ್ಬಾಲ್ ಅಸೋಸಿಯೇಷನ್ ಇಂದ ಮಾನ್ಯತೆ ಪಡೆದ ಕುಮಟಾದ ರೇವಂತ್ ಫುಟ್ಬಾಲ್ ಕ್ಲಬ್ ನ ಆಟಗಾರರಾಗಲು ಅಪೂರ್ವ ಅವಕಾಶ ನಿಮಗಿದೆ.

RELATED ARTICLES  ಗಂಗಾವಳಿ ನದಿಯಲ್ಲಿ ಯುವಕ ಕಣ್ಮರೆ.

ಇದು KSFA ಇಂದ ಮಾನ್ಯತೆ ಪಡೆದ ಕ್ಲಬ್ ಆಗಿರುವುದರಿಂದ ಫುಟ್ಬಾಲ್ ನಲ್ಲಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಇರುತ್ತದೆ.

ಇಂದೇ ಸಂಪರ್ಕಿಸಿ ನೀವು ಸೇರಿ.

RELATED ARTICLES  ಕರ್ನಾಟಕ ಸರ್ಕಾರದ ಕಲಬುರಗಿ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದಲ್ಲಿ ಎಲೆಕ್ಟ್ರೀಷಿಯನ್ ವೃತ್ತಿಯಲ್ಲಿ ಶಿಶಿಕ್ಷು (ಅಪ್ರೆಂಟಿಸ್) ತರಬೇತಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 5 ಆಗಸ್ಟ್ 2018 ರ ಒಳಗೆ ಸಂಪರ್ಕಿಸಿ – 6361960977

ವಿಶೇಷ ಸೂಚನೆ: ಪ್ರಥಮ ಆದ್ಯತೆ ಕುಮಟಾದವರಿಗೆ