ಶಿರಸಿ:ತಾಲೂಕಿನ ಪ್ರಮುಖ ಲಾಡ್ಜ ಒಂದರಲ್ಲಿ ಉಳಿಯಲೆಂದು ರೂಂ ಪಡೆದಾತ ಯಾವುದೋ ಕಾರಣಕ್ಕೆ ಮನನೊಂದು ನಿನ್ನೆ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

RELATED ARTICLES  ಪ್ರಯತ್ನ ಹಾಗೂ ಇಚ್ಛಾಶಕ್ತಿ ಬದುಕಿಗೆ ಅಗತ್ಯ : ಸುಬ್ರಾಯ ವಾಳ್ಕೆ

ಶಿರಸಿಯ ಸೀಮಾ ಲಾಡ್ಜ್ ನಲ್ಲಿ ಹುಬ್ಬಳ್ಳಿ ಮೂಲದ ನಾಮದೇವ ಗಣಾಚಾರ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.

ವ್ಯಕ್ತಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ಬಗ್ಗೆ ತನಿಖೆ‌ ನಡೆದಿದೆ.ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ತನಿಖೆಯ ನಂತರದಲ್ಲಿ ಪೂರ್ಣ ಮಾಹಿತಿ ಹೊರ ಬರುವ ನಿರೀಕ್ಷೆ ಇದೆ.

RELATED ARTICLES  ಹೊನ್ನಾವರ ಮಂಕಿ ಸಮೀಪ ಮೂವರು ಅಪರಿಚಿತರ ಶವ ಪತ್ತೆ.