ಶಿರಸಿ: ಟಿ.ಎಸ್.ಎಸ್. ಸುಪರ್ ಮಾರ್ಕೆಟ್‍ನಲ್ಲಿ 28.07.2018 ರಿಂದ 18.08.2018ರ ವರೆಗೆಪ್ರತಿ ಶನಿವಾರ ಸಂಜೆ 5.30ರಿಂದ 6.30ರ ವರೆಗೆಸ್ವಾದ ವೈವಿಧ್ಯ ಪಾಕಸ್ಪರ್ಧೆಯನ್ನುಆಯೋಜಿಸಲಾಗಿರುತ್ತದೆ.ಪ್ರತಿ ವಾರ ವಿವಿಧ ಬಗೆಯತಿಂಡಿ ತಿನಿಸುಗಳನ್ನು ಸ್ಥಳದಲ್ಲೆ ತಯಾರಿಸಿ ಬಹುಮಾನಗೆಲ್ಲಬಹುದಾಗಿದೆ.

ಈಗಾಗಲೇ ದಿ:28.07.2018ರಂದು ನಡೆದಸ್ವಾದ ವೈವಿಧ್ಯಪಾಕಸ್ಪರ್ಧೆಯನಾರ್ಥಇಂಡಿಯನ್‍ಕರ್ರಿತಯಾರಿಸುವ ಸ್ಪರ್ಧೆಯಲ್ಲಿಐದುಜನ ಸ್ಪರ್ಧಾಳುಗಳು ಭಾಗವಹಿಸಿದ್ದು ಪ್ರಥಮ ಬಹುಮಾನ ವಿಜೇತರಾಗಿಶ್ರೀ ಅರುಣಾ ಪ್ರಕಾಶ ಇಟ್ಗುಳಿ ಹಾಗೂ ದ್ವಿತೀಯ ಬಹುಮಾನ ವಿಜೇತರಾಗಿ ಶ್ರೀ ಶೈಲಾ ಡಿ. ಹೆಗಡೆ ಶಿರಸಿ ಇವರುಗಳು ಆಯ್ಕೆಯಾಗಿರುತ್ತಾರೆ. ಮತ್ತು ದಿ:04.08.2018ರಂದು ನಡೆದರಾಜಸ್ಥಾನಿ ಸಿಹಿ ತಿಂಡಿಪಾಕಸ್ಪರ್ಧೆಯಲ್ಲಿ ಶ್ರೀಮತಿ ನಯನಾಎನ್. ಹೆಗಡೆಜಾಲಿಮನೆ ಇವರು ಪ್ರಥಮ ಸ್ಥಾನಗಳಿಸಿದರೆ ಶ್ರೀಮತಿ ಭಾಗೀರಥಿ ಜಿ. ಭಟ್ಟಇವರುದ್ವಿತೀಯ ಸ್ಥಾನಗಳಿಸಿರುತ್ತಾರೆ.ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷರು, ನಿರ್ದೇಶಕರುಗಳು ಹಾಗೂ ಸಂಘದ ಪ್ರಧಾನ ವ್ಯವಸ್ಥಾಪಕರು, ಮತ್ತುಸಿಬ್ಬಂದಿಗಳು ಹಾಜರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಭಟ್ಕಳ ತಾಲೂಕಾ ಮಟ್ಟದ ಭಗವದ್ಗೀತಾ ಸ್ಪರ್ಧೆಗಳು ಸಂಪನ್ನ

ಮುಂದಿನವಾರದಲ್ಲಿ ಜರುಗಲಿರುವ ಪಾಕ ಸ್ಪರ್ಧೆಗಳು
ದಿನಾಂಕ: 11.08.2018 ರಂದು “ಮರೆಯಾಗುತ್ತಿರುವ ಕಡುಬುಗಳು”
ದಿನಾಂಕ: 18.08.2018 ರಂದು “ಆರೋಗ್ಯಕರ ಪೇಯಗಳು”

RELATED ARTICLES  ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರಕ್ : ಚಾಲಕನಿಗೆ ಪೆಟ್ಟು.