ಕಾರವಾರ :- ಕಾಲೇಜಿನಲ್ಲಿ ಪ್ರವೇಶಾತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ..

ಶಿರಸಿ ತಾಲೂಕಿನ ಕಲಗಾರ್ ನಲ್ಲಿ ಘಟನೆ‌‌‌..

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು.‌.

ವಿಜಯ್ ಕುಮಾರ್ ನಾಯ್ಕ (19)ಮೃತ ಯುವಕ..

ಮೃತ ಯುವಕ ಗಾಂಜಾ ಚಟಕ್ಕೆ ತುತ್ತಾಗಿದ್ದ..

ಇದೇ ಕಾರಣಕ್ಕೆ ಕಾಲೇಜಿನಿಂದ ಹೊರಹಾಕಲಾಗಿತ್ತು…

ವೈದ್ಯಕೀಯ ಚಿಕಿತ್ಸೆ ಬಳಿಕ ಪುನಹಾ ಕಾಲೇಜಿನಲ್ಲಿ ಪ್ರವೇಶ ಕೋರಿದ್ದ..

ಪ್ರವೇಶ ನಿರಾಕರಿಸಿದ್ದ ಶಿರಸಿಯ ಎಂ.ಈ .ಎಸ್ . ಕಾಲೇಜ್ …

ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..