ಕೆ. ಎಲ್. ಇ ಶಿಕ್ಷಣ ಮಹಾವಿದ್ಯಾಲಯ ಅಂಕೋಲಾ (ಬಿ.ಎಡ್)ದಲ್ಲಿ 2018-19 ನೆ ಸಾಲಿನ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ . ಕೇವಲ ೫೦ ಆಡಳಿತ ಮಂಡಳಿಯ ಸೀಟು ಲಬ್ಯವಿರುವದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.

RELATED ARTICLES  ಮೆಟ್ರಿಕ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ

ಉತ್ತಮ ಬೋಧನೆ,TET CET ಅಧಾರಿತ ಬೋಧನೆ ಸುಸಜ್ಜಿತ ಸೌಲಭ್ಯಗಳು,ಸ್ಪೋಕನ್ ಇಂಗ್ಲೀಷ್,ವಿದ್ಯಾರ್ಥಿ ಕಲ್ಯಾಣ ನಿಧಿ 100%ಉದ್ಯೋಗಾವಕಾಶ ,ಪಾರದರ್ಶಕ ಅಂಕ ನೀಡಿಕೆ,ವಯಕ್ತಿಕ ಕಾಳಜಿ ,ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ,ಉದ್ಯೋಗ ಮೇಳ,ಸ್ಪರ್ಧಾತ್ಮಕ ಪರೀಕ್ಷೆ ತಯಾರಿ,ಎಲ್ಲಾರೀತಿಯ ತರಬೇತಿ,ಹೀಗೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ.
ಸಂಪರ್ಕಕ್ಕಾಗಿ ಫೋನ್ no. 9480048963

RELATED ARTICLES  ಚುನಾವಣೆಗೆ ಮುಹೂರ್ತ ಫಿಕ್ಸ್.