ಬೆಂಗಳೂರು: ಜೀಯೋ ಬಂದ ಮೇಲೆ ಯುವಕರಲ್ಲಿ ಹೋಸ ಉತ್ಸಹವೇ ಬಂದಂತಾಯಿತು. ಏಕೆಂದ್ರೆ ಕಡಿಮೆ ದುಡ್ಡಿನಲ್ಲಿ ಜಿಯೋ ಇಂಟರ್ನೆಟ್ ನಿಂದ ಏನೆಲ್ಲ ನೋಡಬಹುದು ಕಲಿಬಹುದು ಅಲ್ವ ಈಗ ಗಿಗಾ ಟಿವಿಯನ್ನು ಆ 15 ರಿಂದ ಲಾಂಚ್ ಮಾಡಲಿದೆಯಂತೆ.

ಏನಿದು ಗಿಗಾ ದೇಶಿಯ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಇದಲ್ಲದೇ ತಮ್ಮ ಬ್ರಾಡ್ ಬ್ಯಾಂಡ್ ಸೇವೆಯೊಂದಿಗೆ ಬಳಕೆದಾರರಿಗೆ ಉಚಿತವಾಗಿ ಟಿವಿ ಸೇವೆಯನ್ನು ನೀಡುತ್ತಿದೆ. ಇದಲ್ಲದೇ ಸ್ಮಾರ್ಟ್‌ ಹೋಮ್ ಪ್ರಾಡೆಕ್ಟ್ ಗಳನ್ನು ಲಾಂಚ್ ಮಾಡುತ್ತಿದೆ. ಈ ಎಲ್ಲಾ ಸೇವೆಗಳಿಗೆ ಆಗಸ್ಟ್ 15 ರಂದು ಲಾಂಚ್ ಮಾಡಲಿದೆ ಎನ್ನಲಾಗಿದೆ.

RELATED ARTICLES  ಅಭ್ಯರ್ಥಿಗಳು ಬೇಕಾಗಿದ್ದಾರೆ.

ಜಿಯೋ ಗಿಗಾ ಫೈಬರ್ ನೊಂದಿಗೆ ಕಾಣಿಸಿಕೊಂಡಿರುವ ಜಿಯೋ ಗಾಗಿ ಟಿವಿಬಳಕೆದಾರರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಡಲಿದೆ. ಇದರಲ್ಲಿ ಬಳಕೆದಾರರು 400ಕ್ಕೂ ಅಧಿಕ ಟಿವಿ ಚಾನಲ್‌ಗಳನ್ನು ಉಚಿತವಾಗಿ ನೋಡಬಹುದಾಗಿದೆ. ಇದಲ್ಲದೇ ಜಿಯೋ ಆಪ್‌ಗಳನ್ನು ಬಳೆಕೆಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ ಎಂದು ಹೇಳಿದೆ.

RELATED ARTICLES  ಫೇಸ್ ಬುಕ್ ಬಳಕೆಯಿಂದ ಆಯುಷ್ಯ ಹೆಚ್ಚಳ: ಅಧ್ಯಯನ