ಕುಮಟಾ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂರೂರು ವಲಯ ಹಾಗೂ ಜಿಲ್ಲಾ ಜನಜಾಗ್ರತಿ ವೇದಿಕೆ ಉತ್ತರಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ನವ ಜೀವನ ಸಮೀತಿಯ ಮಾಸಿಕ ಸಭೆ ಕುಮಟಾದ ಮೂರೂರಿನಲ್ಲಿ ನಡೆಯಿತು.

RELATED ARTICLES  ಡಾ.ಗಜಾನನ ಭಟ್ ರ ಪ್ರಬಂಧಕ್ಕೆ ವಿಶ್ವದ ಅತ್ಯುತ್ತಮ ಪ್ರಶಸ್ತಿ

ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ವಾಸುದೇವ ನಾಯ್ಕ ಉದ್ಘಾಟಿಸಿದರು. ಕುಡಿತದಿಂದ ಏನನ್ನೂ ಸಾಧಿಸಲೂ ಸಾಧಿಸಲು ಸಾಧ್ಯವಿಲ್ಲ. ಧರ್ಮಸ್ಥಳ ಸಂಘದಿಂದಾಗಿ ಅದೆಷ್ಟೋ ಜನ ಉತ್ತಮರಾಗಿದ್ದಾರೆ ಎಂದರು.

RELATED ARTICLES  5ಜಿ ಹೊಂದಿದ ಜಗತ್ತಿನ ಪ್ರಪ್ರಥಮ ಜಿಲ್ಲೆ ಎಂಬ ಹೆಸರುಗಳಿಸಿ ವಿಶ್ವದಾಖಲೆಗೆ ಪಾತ್ರವಾಗಿದೆ ಶಾಂಘೈ..!!

ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯ ಬಾಳಾ ನಾಯ್ಕ, ಪುರಸಭಾ ಸದಸ್ಯ ಯೋಗಾನಂದ ಗಾಂಧಿ, ಯೋಜನಾ ಅಧಿಕಾರಿ ನಾರಾಯಣ ಪಾಲನ್,ರಾಜಾರಾಮ್ ಭಟ್ಟ, ವಿನಾಯಕ ಮುಂತಾದವರು ಹಾಗೂ ಊರಿನ ನಾಗರೀಕರು ಹಾಜರಿದ್ದರು.