ಭಟ್ಕಳ : ಪ್ಯಾಸೆಂಜರ್ ಟೆಂಪೊ ಹಾಗೂ ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಬೈಕ್ ಸ್ಫೋಟಗೊಂಡ ಘಟನೆ ತಾಲೂಕಿನ ಮುರ್ಡೇಶ್ವರ ಸಮೀಪ ಸಂಭವಿಸಿದೆ.

ಮುರ್ಡೇಶ್ವರದ ಬೈಲೂರಿನ‌ ಸಮೀಪ ಸಂಭವಿಸಿದ ಅಪಘಾತದಲ್ಲಿ ಬೈಕಿನಲ್ಲಿ ಇದ್ದ ಪುಟ್ಟ ಬಾಲಕ ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು‌ವರದಿಯಾಗಿದೆ.

RELATED ARTICLES  ಆತ್ಮಲಿಂಗ ಪೂಜೆ ನೆರವೇರಿಸಿದ ಪ ಪೂ ಶ್ರೀ ಶ್ರೀ ಪರಮಾನಂದ ಸ್ವಾಮಿಗಳು

ಮೃತಪಟ್ಟವರನ್ನು ಕುಮಟಾದ ನಿವಾಸಿ ಅಭಿಷೇಕ ನಾಯ್ಕ ಹಾಗೂ ಅನಂತವಾಡಿ ನಿವಾಸಿಗಳು ಸಂದೀಪ ಗೌಡ ಸಂಗೀತ ಗೌಡ ಎಂದು ಗುರುತಿಸಲಾಗಿದೆ. ಮಂಕಿ ಪೊಲೀಸ್ ಹಾಗೂ ಮುರುಡೇಶ್ವರದ ಪೋಲೀಸರು ಆಗಮಿಸಿ ತನಿಖೆಯನ್ನು ಕೈಗೊಂಡಿದ್ದಾರೆ.
IMG 20180814 WA0008

RELATED ARTICLES  ಓದು ಮನನ ನಿತ್ಯ ಮಂತ್ರವಾಗಲಿ-ಕೆ.ಕೃಷ್ಣರಾಜ ಭಟ್ಟ