ಕುಮಟಾ: ತಾಲೂಕಿನ ದಿವಗಿ ಸೇತುವೆಯ ಬಳಿ ಗೋವಾ ನೋಂದಣಿ ಕಾರಿಗೆ ಬೆಂಕಿ ತಗುಲಿ ಕಾರು ಸಂಪೂರ್ಣ ಭಸ್ಮವಾಗಿರುವ ಘಟನೆ ನಡೆದಿದೆ.

ಕಾರು ಹೊತ್ತು ಉರಿದಿದ್ದನ್ನು ಗಮನಿಸಿದ ಸ್ಥಳೀಯರು ಕಲ ‌ಕಾಲ‌ ಕಂಗಾಲಾಗಿ ಘಟನಾ ಸ್ಥಳಕ್ಕೆ ಧಾವಿದರು.

RELATED ARTICLES  ಕೊರೋನಾದಿಂದ ಉತ್ತರಕನ್ನಡದಲ್ಲಿ ಮತ್ತೊಂದು ಸಾವು..! ಶಿರಸಿ ಮೂಲದ ವ್ಯಕ್ತಿಯನ್ನು ಬಲಿಪಡೆದ ಕೊರೋನಾ…!

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಯಾವುದೇ ಪಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕದಳದವರು ತೆರಳಿ ಬೆಂಕಿ ನಂದಿಸುವ ಕಾರ್ಯಮಾಡಿದ್ದಾರೆ.

ತಾಂತ್ರಿಕ ದೋಷವೇ ಘಟನೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಸಂಪೂರ್ಣ ತನಿಖೆ ನಂತರ ಮಾಹಿತಿಗಳು ಹೊರ ಬರಲಿದೆ.

RELATED ARTICLES  ಸಿದ್ಧಾರ್ಥ ಪ.ಪೂ. ಕಾಲೇಜಿನಿಂದ ಐಐಟಿ ಮತ್ತು ಎಂ.ಬಿ.ಬಿಎಸ್. ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹೃದಯಸ್ಪರ್ಶಿ ಸನ್ಮಾನ

FB IMG 1534307954370