ಕುಮಟಾ: ಸ್ಥಳೀಯ ಸಂಸ್ಥೆಗಳ ಚುನಾವಣಾ ಕಣ ರಂಗೇರುತ್ತಿದ್ದು ಕುಮಟಾ ಪುರಸಭಾ ಚುನಾವಣೆಗೆ ಸಂಬಂಧಿಸಿ
ಇಂದು ಕುಮಟಾದ ಬಿಜೆಪಿ ಕಚೇರಿಯಲ್ಲಿ ೧೪ ಅಭ್ಯರ್ಥಿಗಳ ಮೊದಲನೇ ಪಟ್ಟಿ ಕುಮಟಾ ಮಂಡಲ ಅದ್ಯಕ್ಷರು ಶ್ರೀ ಕುಮಾರ ಮಾರ್ಕಂಡೇಯ, ಶಾಸಕರು ಶ್ರೀ ದಿನಕರ ಶೆಟ್ಟಿ ಹಾಗೂ ಕೋರ್ ಕಮಿಟಿ ಸದಸ್ಯರು ಬಿಡುಗಡೆ ಮಾಡಿದರು.

ಅಭ್ಯರ್ಥಿಗಳ ಪಟ್ಟಿ

RELATED ARTICLES  ನಾವು ಅಧಿಕಾರಕ್ಕೆ ಬಂದ್ರೆ ತಕ್ಷಣ ಕೆಪಿಎಂಇ ಕಾಯ್ದೆ ರದ್ದು; ಯಡಿಯೂರಪ್ಪ

ವಾರ್ಡ್ 1. ಗೀತಾ ಮಾರು ಮುಕ್ರಿ
ವಾರ್ಡ್ 4. ತುಳಸು ಬೀರಾ ಗೌಡ
ವಾರ್ಡ್ 5. ಲೀಲಾವತಿ ನಾಗೇಶ್ ಭಂಡಾರಿ
ವಾರ್ಡ್ 7. ಮೋಹಿನಿ ಜಿ ಗೌಡ
ವಾರ್ಡ್ 8. ಅನುರಾಧ ಅಶೋಕ ಬಾಳೆರಿ
ವಾರ್ಡ್ 10. ಸುಶೀಲಾ ಗೋವಿಂದ ನಾಯ್ಕ
ವಾರ್ಡ್ 11. ಸುರ್ಯಕಾಂತ ಗಣಪತಿ ಗೌಡ
ವಾರ್ಡ್ 12. ಸುಮತಿ ನಾರಾಯಣ ಮೂರ್ತಿ ಭಟ್ಟ
ವಾರ್ಡ್ 13. ಅಭಿ ಚಂದ್ರಹಾಸ ನಾಯ್ಕ
ವಾರ್ಡ್ 15. ಪ್ರಶಾಂತ ವೆಂಕಟೇಶ ನಾಯ್ಕ
ವಾರ್ಡ್ 16. ಪಲ್ಲವಿ ಮಡಿವಾಳ
ವಾರ್ಡ್ 19. ಮೀನಾಕ್ಷಿ ರಾಮ ಹರಿಕಂತ್ರ
ವಾರ್ಡ್ 22. ಶೈಲಾ ಮಂಜುನಾಥ ಗೌಡ
ವಾರ್ಡ್ 23. ಮಂಜುನಾಥ ತಿಮಪ್ಪ ಮುಕ್ರಿ

RELATED ARTICLES  ಕುಮಟಾಕ್ಕೆ ಬಂದಿದ್ದ ಕೊರೋನಾ ಸೋಂಕಿತನ ಮಗಳು