ಕಾರವಾರ : ಕನ್ನಡ ಸಂಸ್ಕೃತಿ ಇಲಾಖೆ,ಕನ್ನಡಸಾಹಿತ್ಯ ಪರಿಷತ್ ಕಾರವಾರ, ಜಿಲ್ಲಾ ಕಾರಾಗೃಹ ಕಾರವಾರ ಇವರ ಸಹಯೋಗದಲ್ಲಿಂದು ನಡಡಯಿತು.

ಕನ್ನಡ ಸಾಹಿತ್ಯ‌ಪರಿಷತ್ ನಡೆಸಿಕೊಡುವ ಬಂದಿಗಳ ಜೊತೆ ಭಾವಯಾನ ಎಂಬ ಕಾರ್ಯಕ್ರಮ ಇಲ್ಲಿನ ಕಾರಾಗೃಹದಲ್ಲಿ ದೇಶಭಕ್ತಿ ಗೀತೆ ಹಾಗೂ ಭಾವಗಿತೆ ಕಾರ್ಯಕ್ರಮ ನಡೆಯಿತು.

ಯಾವುದೊ ಕಾರಣಕ್ಕೆ‌ ತಪ್ಪುಗಳನ್ನು ಮಾಡಿ ಜೈಲಿನಲ್ಲಿರುವ ಖೈದಿಗಳ ಮನಸ್ಸಿಗೆ ಶಾಂತಿ ನೀಡಬೇಕು ಎನ್ನುವ ಉದ್ದೇಶದಿಂದ ಕಸಾಪದಿಂದ ವಿನೂತನ ಕಾರ್ಯಕ್ರಮ ನಡೆಸಲಾಯಿತು..