ಕುಮಟಾದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಕೊಂಕಣ ಎಜ್ಯುಕೇಶನ್ ನ ಎಲ್ಲಾ ಅಂಗ ಸಂಸ್ಥೆಗಳಲ್ಲಿ
ದಿನಾಂಕ 18/08/2018 ಶನಿವಾರವಾದರೂ ಸಹ ಬೆಳಿಗ್ಗೆ ಸಾಮಾನ್ಯ ದಿನದಂತೆಯೇ 9:15 ಕ್ಕೆ ಶಾಲೆ ಪ್ರಾರಂಭವಾಗಿ ಸಂಜೆ 4:40 ರ ವರೆಗೆ (ಪೂರ್ತಿ ದಿನ) ಶಾಲೆ ನಡೆಯುವುದು.ಎಲ್ಲಾ ವಿದ್ಯಾರ್ಥಿಗಳು ಶಾಲಾ ಪಠ್ಯ ಪುಸ್ತಕಗಳ ಜೊತೆಗೆ ಹಾಜರಿರಲು ಕೊಂಕಣ ಎಜ್ಯುಕೇಶನ್ ಟ್ರಸ್ಟ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES  ಚಂಡಮಾರುತದ ಪರಿಣಾಮ ಕರ್ನಾಟಕದ ಹಲವೆಡೆ ಮಳೆಯ ಮುನ್ಸೂಚನೆ.

ಎಲ್ಲ ಪಾಲಕರು ಹಾಗೂ ವಿದ್ಯಾರ್ಥಿಗಳು ಈ ಸೂಚನೆ ಗಮನಿಸಬೇಕೆಂದು ವಿನಂತಿಸಿದ್ದು ಸಹಕರಿಸುವಂತೆ ಕೋರಿದ್ದಾರೆ.