ಕುಮಟಾ : ಪುರಸಭಾ ಚುನಾವಣಾ ಕಣ ರಂಗೇರುತ್ತಿದ್ದು ಕಾಂಗ್ರೆಸ್ ಗೆ ಇದು ಪ್ರತಿಷ್ಟೆಯ ಕಣವಾಗಿದೆ.ಹೀಗಾಗಿ ಶತಾಯ ಗತಾಯ ಪುರಸಭೆಯ ಅಧಿಕಾರದ ಚುಕ್ಕಣಿ ಹಿಡಿಯಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ.

ಅಭ್ಯರ್ಥಿಗಳ ಯಾದಿಯನ್ನ ಸಿದ್ದ ಪಡಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಗೊಳಿಸಿದೆ.
ಈಗಾಗಲೇ ಕಾಂಗ್ರೆಸ್ ನ 7 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ

ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ , ರವಿಕುಮಾರ ಶೆಟ್ಟಿ .ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಲ್ ನಾಯ್ಕ ಮತ್ತು ಹಿರಿಯ ಮುಖಂಡರು ಹಾಗೂ ಪುರಸಭಾ ಅಧ್ಯಕ್ಷರೂ ಆದ ಮಧುಸೂದನ ಶೇಟ್ ಹಾಗೂ ಹಲವು ಮುಖಂಡರ ನೇತೃತ್ವದಲ್ಲಿ ಅಭ್ಯರ್ಥಿಗಳ ಯಾದಿ ಸಿದ್ದ ಪಡಿಸಲಾಗಿದ್ದು ಗೆಲುವಿಗಾಗಿ ನಾನಾ ಪ್ರಚಾರ ಕಾರ್ಯ ನಡೆದಿದೆ.

ಅಭ್ಯರ್ಥಿಗಳು ಯಾರು?

ವಾರ್ಡ್ ಸಂಖ್ಯೆ 1: ಶ್ರೀಮತಿ ಪದ್ಮಾವತಿ ವಿ ನಾಯ್ಕ.
ವಾರ್ಡ್ ಸಂಖ್ಯೆ 2: ಶ್ರೀಮತಿ ಲಕ್ಷ್ಮೀ ಎಮ್ ಗೊಂಡ.
ವಾರ್ಡ್ ಸಂಖ್ಯೆ 3: ಶ್ರೀ ಜೀವನ ಕವರಿ.
ವಾರ್ಡ್ ಸಂಖ್ಯೆ 4: ಶ್ರೀ ವಿನಾಯಕ ಪಿ ನಾಯಕ.
ವಾರ್ಡ್ ಸಂಖ್ಯೆ 5: ಶ್ರೀಮತಿ ವಿನಯಾ ಜಾರ್ಜ್.
ವಾರ್ಡ್ ಸಂಖ್ಯೆ 6: ಶ್ರೀ ನಾಗರಾಜ ವಿ ನಾಯ್ಕ.
ವಾರ್ಡ್ ಸಂಖ್ಯೆ 7: ಶ್ರೀಮತಿ ದೀಪಾ ನಾಯ್ಕ.
ವಾರ್ಡ್ ಸಂಖ್ಯೆ 8: ಶ್ರೀಮತಿ ಇಂದಿರಾ ನಾಯ್ಕ.
ವಾರ್ಡ್ ಸಂಖ್ಯೆ 9: ಶ್ರೀ ಎರ್ನಾಸ್ ಡಿಸೋಜ.
ವಾರ್ಡ್ ಸಂಖ್ಯೆ 10: ಶ್ರೀಮತಿ ವೀಣಾ ನಾಯಕ ತಲಗೇರಿ.
ವಾರ್ಡ್ ಸಂಖ್ಯೆ 11: ಶ್ರೀ ಮಧುಸೂದನ ಶೇಟ್.
ವಾರ್ಡ್ ಸಂಖ್ಯೆ 12: ಶ್ರೀಮತಿ ದಾಕ್ಷಾಯಿಣಿ ಅರಿಗ.
ವಾರ್ಡ್ ಸಂಖ್ಯೆ 13: ಶ್ರೀಮತಿ ಮಧುಮತಿ ವೈದ್ಯ.
ವಾರ್ಡ್ ಸಂಖ್ಯೆ 14 :ಶ್ರೀ ಕಾಂತರಾಜ್ ನಾಯ್ಕ.
ವಾರ್ಡ್ ಸಂಖ್ಯೆ 15: ಶ್ರೀ ಎಮ್ ಟಿ ನಾಯ್ಕ.
ವಾರ್ಡ್ ಸಂಖ್ಯೆ 16: ಶ್ರೀಮತಿ ನಯನ ಜಿ ಮಡಿವಾಳ.
ವಾರ್ಡ್ ಸಂಖ್ಯೆ 17: ಶ್ರೀ ಎ ಬಿ ಮುಲ್ಲಾ.
ವಾರ್ಡ್ ಸಂಖ್ಯೆ 18: ಶ್ರೀ ರಮೇಶ ನಾಯ್ಕ.
ವಾರ್ಡ್ ಸಂಖ್ಯೆ 19 : ಶ್ರೀಮತಿ ಆಶಾ ನಾಯ್ಕ.
ವಾರ್ಡ್ ಸಂಖ್ಯೆ 20: ಶ್ರೀಮತಿ ಅನಿತಾ ಮಫಾರಿ.
ವಾರ್ಡ್ ಸಂಖ್ಯೆ 21: ಶ್ರೀ ನಾಯ್ಕ ಯೋಗಾನಂದ ಗಾಂಧಿ.
ವಾರ್ಡ್ ಸಂಖ್ಯೆ 22: ಶ್ರೀಮತಿ ತಾರಾ ಗೌಡ.
ವಾರ್ಡ್ ಸಂಖ್ಯೆ 23: ಶ್ರೀಮತಿ ಲಕ್ಷ್ಮೀ ಎಮ್ ಚಂದಾವರ.

RELATED ARTICLES  ಹದಿಹರೆಯ ವಯೋಮಾನದ ಮಕ್ಕದಲ್ಲಿ ಉಂಟಾಗುವ ತೊಂದರೆ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ

ಕಾಂಗ್ರೆಸ್ ತನ್ನ ಸ್ಪರ್ಧಾಳುಗಳನ್ನು ಯೋಜಿಸುತ್ತಿದ್ದು ಬಿಜೆಪಿ ಹಾಗೂ ಜೆಡಿಎಸ್ ಗಳೂ ಪ್ರಭಲ ಸ್ಪರ್ಧೆಗೆ ತಯಾರಿ ನಡೆಸಿದೆ ಎನ್ನಲಾಗಿದೆ.