ಕುಮಟಾ:ತೀವ್ರ ಕುತೂಹಲಕಾರಿಯಾಗಿದ್ದ ಕುಮಟಾ ಅರ್ಬನ್ ಬ್ಯಾಂಕ್ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಮಾಜಿ ಅಧ್ಯಕ್ಷ ಧೀರೂ ಶಾನಭಾಗ ನೇತೃತ್ವದ ತಂಡದ ೧೨ ಅಭ್ಯರ್ಥಿಗಳಲ್ಲಿ ೧೧ ಅಭ್ಯರ್ಥಿಗಳು ವಿಜಯಿಯಾಗಿ ಹೊರ ಹೊಮ್ಮಿದ್ದಾರೆ.

ರಾಮನಾಥ ಶಾನಭಾಗ( ಧೀರೂ), ಅಶೋಕ ಶಾನಭಾಗ, ಕಿರಣ ಕಾಮತ್, ಚಂದ್ರಕಾಂತ ಶಾನಭಾಗ, ವಿವೇಕ ಪೈ, ಸದಾನಂದ ಕಾಮತ್, ಮುಕುಂದ ಶಾನಭಾಗ ಸಾಮಾನ್ಯ ಕ್ಷೇತ್ರದಿಂದ ಹಾಗೂ ಪ್ರಶಾಂತ ನಾಯ್ಕ, ಸುಧಾ ಗೌಡ, ಲೀಲಾವತಿ ಭಂಡಾರಿ ,ವಸಂತ ಹುಲುಸ್ವಾರ ಹಾಗೂ ಎಸ್.ವಿ ನಾಯ್ಕ ವಿಜಯಿಗಳು.

RELATED ARTICLES  ನೆಲ್ಲಿಕೇರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಎಲ್.ಕೆ.ಜಿ ಹೆಚ್ಚುವರಿ ತರಗತಿಗಳ ಉದ್ಘಾಟನೆ

ತೀವ್ರ ಕುತೂಹಲದ ‌ಘಟ್ಟ ತಲುಪಿದ್ದ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು ಮತ್ತೆ ಧೀರೂ ಶಾನಭಾಗ ನೇತ್ರತ್ವದ ತಂಡ ವಿಜಯದ ನಗೆ ಬೀರಿದೆ.

RELATED ARTICLES  ಕಾರವಾರದಲ್ಲಿ ಸೆ.1 ರಿಂದ ಜನಸ್ಪಂದನಾ ಕಾರ್ಯಾಕ್ರಮ