ಕೊಡಗು: ಪ್ರವಾಹದಿಂದ ಸಂಕಷ್ಟದಲ್ಲಿರುವ ಕೊಡಗು ಜಿಲ್ಲೆಯ ಜನರ ನೆರವಿಗೆ ನಟ ಪ್ರಕಾಶ್ ರೈ ಸಹಾಯದ ಹಸ್ತ ಚಾಚಿದ್ದಾರೆ, ಸಂತ್ರಸ್ತರ ನರವಿಗೆ ಧಾವಿಸಿದ ನಟ ಪ್ರಕಾಶ್ ರೈ 5 ಲಕ್ಷ ನೆರವು ನೀಡಿದ್ದಾರೆ.

RELATED ARTICLES  ಕಾರಿನಲ್ಲಿ 200 ಕೆ.ಜಿ ದನದ ಮಾಂಸ ಸಾಗಾಟ : ಆರೋಪಿ ಅರೆಸ್ಟ್

ಈ ಕುರಿತು ವಿಡಿಯೋ ಹರಿಬಿಟ್ಟ ನಟ ಪ್ರಕಾಶ್ ರೈ ನಮ್ಮ ಕೊಡಗು ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ನಮ್ಮವರೇ ಆಗಿರುವ ಅವರ ಕಷ್ಟಗಳಲ್ಲಿ ಒಂದಾಗಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ, ಸದ್ಯಕ್ಕೆ 5 ಲಕ್ಷ ರೂ ಹಣದ ನೆರವು ನೀಡಿದ್ದಾರೆ.

RELATED ARTICLES  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಗಲೇರಿದೆ ಕಲ್ಲಿದ್ದಲು ಹಗರಣದ ಆರೋಪ!