ಕಾರವಾರ: ಕಾಳಿ ಜಲವಿದ್ಯುತ್ ಯೋಜನಾ ಪ್ರದೇಶದ ವಿವಿಧ ಸ್ಥಾವರ/ಕಚೇರಿಗಳಲ್ಲಿ ಶಿಶಿಕ್ಷು ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪದವೀಧರ ಬಿ.ಇ. ಇಲೆಕ್ಟ್ರಿಕಲ್/ಇಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್ , ಡಿಪ್ಲೋಮಾದಲ್ಲಿಇಲೆಕ್ಟ್ರಿಕಲ್/ಇಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್‍ಸೈನ್ಸ್ ಹಾಗೂ ಐ.ಟಿ.ಐದಲ್ಲಿಕೋಪಾ, ಫಿಟ್ಟರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಟರ್ನರ್, ಮಶಿನಿಸ್ಟ್, ಎಂಆರ್‍ಎಸಿ., ಎಂಎಂವಿ., ಮೆಕ್ಯಾನಿಕ್ ಡಿಸೇಲ್, ವೆಲ್ಡರ್, ಇಲೆಕ್ಟ್ರೀಶಿಯನ, ರಿಸೆಪ್ಶನಿಸ್ಟ್/ಫ್ರಂಟ್ ಆಫೀಸ್ ಅಸಿಸ್ಟೆಂಟ್ ಅಪ್ರೆಂಟಿಸ್ ತರಬೇತಿಗಳಿಗಾಗಿ ಆಯ್ಕೆ ಮಾಡಲಿರುವರು, ಇಚ್ಛೆಯುಳ್ಳ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08382-226386 ಅಥವಾ ಮೊಬೈಲ್ ಸಂಖ್ಯೆ 09481274298 ಸಂಪರ್ಕಿಸಲು ಉದ್ಯೋಗಾಧಿಕಾರಿ, ಯೋಜನಾ ಉದ್ಯೋಗ ವಿನಿಮಯ ಕಚೇರಿ, ಕಾರವಾರ ಇವರು ತಿಳಿಸಿದ್ದಾರೆ.

RELATED ARTICLES  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬೆಷನರಿ ಆಫೀಸರ್‌ಗಳ (ಪಿಒ) ನೇಮಕಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ.