ಗೋಕರ್ಣ ಕುಡಿಯುವ ನೀರಿನ ಯೋಜನೆಯ ತ್ವರಿತ ಜಾರಿಗಾಗಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಕುಸಿದುಬಿದ್ದು ಅಸುನೀಗಿದ ಕುಮಟಾ ತಾಲೂಕಿನ ತೊರ್ಕೆ ಗ್ರಾಮ ಪಂಚಾಯತದ ಮೂಲೇಕೇರಿಯ ದೊಡ್ಮನೆ ಕುಟುಂಬದ ಶ್ರೀಮತಿ ರೇಮಿ ಮಂಕಾಳು ಗೌಡ ಇವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರುಮಾಡಿಸಿದ 1 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ಕನ್ನು ಮೃತರ ಪತಿಯಾದ ಶ್ರೀ ಮಂಕಾಳು ಗೌಡ ಅವರಿಗೆ ಕುಮಟಾ ಹೊನ್ನಾವರ ಶಾಸಕಿ ಹಾಗೂ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿ ವಿತರಿಸಿದರು.

RELATED ARTICLES  ಮಾಳ್ಕೋಡ್ ಗ್ರಾಮಸ್ಥರಿಂದ ಪ್ರಧಾನಮಂತ್ರಿ ಕೊರೋನಾ ನಿಧಿಗೆ ಧನ ಸಹಾಯ