ಹೊನ್ನಾವರ: ಮಾಜಿ ಪ್ರಧಾನಿ ವಾಜಪೇಯಿ ಜೀ ರವರ ಅಸ್ಥಿ ವಿಸರ್ಜನೆ ಹೊನ್ನಾವರದ ಶರಾವತಿ ನದಿಯ ಸಂಗಮದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಕುಮಟಾ ಬಿಜೆಪಿ ಕಛೇರಿಯಿಂದ ಮೆರವಣಿಗೆ ಅಸ್ಥಿ ಹೊತ್ತ ವಾಹನ ಕುಮಟಾ ನಗರದಲ್ಲಿ ಮೆರವಣಿಗೆ ಮೂಲಕ ಸಾಗಿ ನಂತರ ಹೊನ್ನಾವರಕ್ಕೆ ಸಾಗಿತು.

RELATED ARTICLES  ಇರಾನ್​ನಲ್ಲಿ ಬಂಧಿತರಾಗಿರುವ ಭಟ್ಕಳದ ಮೀನುಗಾರರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ ನಿವೇದಿತ ಆಳ್ವ.

ಜಿಲ್ಲಾಧ್ಯಕ್ಷರು, ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ, ಭಟ್ಕಳ ಶಾಸಕ ಸುನೀಲ ನಾಯ್ಕ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು, ಕುಮಟಾ ಹೊನ್ನಾವರ ಮಂಡಳ ಅಧ್ಯಕ್ಷರು ಪಕ್ಷದ ಮುಖಂಡರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
IMG 20180825 WA0009
ಕುಮಟಾ ನಗರದ ಸಾರ್ವಜನಿಕರು ಅಲ್ಲಲ್ಲಿ ಚಿತಾಭಸ್ಮಕ್ಕೆ ಪುಷ್ಪ ಸಮರ್ಪಣೆ ಮಾಡಿದರು. ಕುಮಟಾ ಶಾಸಕ ದಿನಕರ ಶೆಟ್ಟಿ ಯವರು ಚಿತಾಭಸ್ಮದ ವಾಹನವನ್ನು ತಾವೇ ಸ್ವತಃ ಚಲಾಯಿಸಿದ್ದು ವಿಶೇಷವಾಗಿತ್ತು..

RELATED ARTICLES  ದೇವಾಲಯ ಕದ್ದವರು ಈಗ ಕುಮಟಾ ಪೋಲೀಸರ ಬಲೆಗೆ: ಅಂದರ್ ಆದ್ರು ಮೂರು ಆರೋಪಿಗಳು.