ಅಂಕೋಲಾ : ಸಂಸ್ಕøತ ದಿನಾಚರಣೆಯ ಅಂಗವಾಗಿ ದಿನಾಂಕ 27/08/2018 ನೇ ಸೋಮವಾರ ಸಂಜೆ ಸರಿಯಾಗಿ 5 ಗಂಟೆಗೆ ಕಾಕರಮಠದ ವಿಠ್ಠಲ ಸದಾಶಿವ ದೇವಾಲಯದಲ್ಲಿ “ಧಾರ್ಮಿಕ ವಿಧಿಗಳ ಹಿಂದಿರುವ ವೈಜ್ಞಾನಿಕತೆ” ಎಂಬ ವಿಷಯದ ಕುರಿತಾಗಿ ಯಲ್ಲಾಪುರದ ಸಂಸ್ಕøತ ವಿದ್ವಾಂಸರಾದ ಶ್ರೀ ದತ್ತಾತ್ರೇಯ ಹೆಗಡೆಯವರಿಂದ ಉಪನ್ಯಾಸ ಎರ್ಪಡಿಸಲಾಗಿದೆ.
ಸರ್ವರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಾರ್ಯಕ್ರಮದ ಆಯೋಜಕರಾದ ಪ್ರೋ. ಶೈಲಜಾ ಭಟ್ ಇವರು ವಿನಂತಿಸಿಕೊಂಡಿದ್ದಾರೆ.

RELATED ARTICLES  ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ ಸಮಗ್ರ ಕಲಾ ವಿಮರ್ಶಾ ಸ್ಪರ್ಧೆ