ಜಕಾರ್ತ: ಏಷ್ಯನ್ ಕ್ರೀಡಾಕೂಟದ ಜಾವೆಲಿನ್ ಎಸತದಲ್ಲಿ ಭಾರತದ ನೀರಜ್ ಚೋಪ್ರಾ
ಚಿನ್ನದ ಪದಕ ಗೆದ್ದಿದ್ದಾರೆ. ಅವರು 88.06 ಮೀಟರ್ ದೂರ ಜಾವೆಲಿನ್ ಎಸೆದರು ಎಂದು ವರದಿಯಾಗಿದೆ.

RELATED ARTICLES  ವಾಚನ ಸಪ್ತಾಹ ಕಾರ್ಯಕ್ರಮ

ಭಾರತದ ಸುಧಾ ಸಂಗ್ ಅವರು ಮಹಿಳೆಯರ 3000 ಮೀಟರ್ಸ ಸ್ಟೀಪಲ್ ಚೇಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಭಾರತದ ಧರುಣ ಅಯ್ಯಸಾಮಿ ಅವರು ಪುರುಷರ 400 ಮೀಟರ್ಸ ಹರ್ಡಲ್ಸ್ ನಲ್ಲಿ 48.96 ಸೆಕೆಂಡ್ ನಲ್ಲಿ ದೂರ ಕ್ರಮಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.

RELATED ARTICLES  ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿ ಬಂಧನ