ಮುಂಬಯಿ : ರೂಪಾಯಿ ಇಂದು ಬೆಳಗ್ಗೆ 42 ಪೈಸೆಯಷ್ಟು, ಡಾಲರ್ ಎದುರು ಕುಸಿದು ಕನಿಷ್ಠ ಮಟ್ಟವಾಗಿ 70.52 ರೂ. ಮಟ್ಟಕ್ಕೆ ಜಾರಿತು.
ಡಾಲರ್ ವಿದೇಶಿ ಬಂಡವಾಳದ ನಿರಂತರ ಹೊರ ಹರಿವು ಮತ್ತು ತೈಲ ಸಂಸ್ಕರಣದಾರರಿಂದ ಹೆಚ್ಚಿನಬೇಡಿಕೆ ಪರಿಣಾಮವಾಗಿ ರೂಪಾಯಿ ನಿರಂತರವಾಗಿ ತನ್ನ ಡಾಲರ್ ಎದುರು ತನ್ನ ದೌರ್ಬಲ್ಯ ಹೊಂದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ಕೆಲವು ಕರೆನ್ಸಿಗಳ ಎದುರು ಡಾಲರ್ ಶಕ್ತಿಶಾಲಿಯಾಗುತ್ತಿರುವುದರಿಂದಲೂ ರೂಪಾಯಿ ಯ ಮೇಲಿನ ಒತ್ತಡ ಹೆಚ್ಚುತ್ತಿರುವುದರ ಅದರ ಕುಸಿತಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.