ಕುಮಟಾ : ಪುಎಸಭೆಯ ಮತ ಎಣಿಕೆ ಸಂಪೂರ್ಣ ಅಂತ್ಯ
ವಾಗಿದ್ದು ಕುಮಟಾದಲ್ಲಿ ಬಿಜೆಪಿ ಗೆಲುವಿನ ನಗು ಬೀರಿದೆ.
ಕಾಂಗ್ರೆಸ್ – ೬
ಬಿಜೆಪಿ-೧೬
ಜೆಡಿಎಸ್-೧
ಪಕ್ಷೇತರ-೦
ಒಟ್ಟು ೨೨ ಸ್ಥಾನಗಳ ಮತೆಣಿಕೆ ಅಂತ್ಯ ವಾಗಿ ಬಿಜೆಪಿ -೧೯ ಸ್ಥಾನಗಳನ್ನು ಪಡೆದು ಗೆಲುವು.
೨೨ ವಾರ್ಡ ಗಳಲ್ಲಿ ೭೦ ಅಭ್ಯಾರ್ಥಿ ಗಳು ಈ ಬಾರಿ ಕಣದಲ್ಲಿದ್ದರು.
ವಾರ್ಡ ನಂಬರ್ ೨ ರಲ್ಲಿ ಲಕ್ಷ್ಮಿಗೊಂಡ ಕಾಂಗ್ರೆಸ್ ನವರು ಈ ಹಿಂದೆ ಅವಿರೋಧವಾಗಿ ಆಯ್ಕೆ ಆಗಿದ್ದರು.