ಉತ್ತರ ಕನ್ನಡ ಜಿಲ್ಲೆಯ ೮ ಸ್ಥಳೀಯ ಸಂಸ್ಥೆಗಳಲ್ಲಿ ನಡೆದ ಚುನಾವಣೆ ವಿವರ ಇಲ್ಲಿದೆ.
ಕಾರವಾರ, ದಾಂಡೇಲಿ ಶಿರಸಿ ನಗರ ಸಭೆಯಲ್ಲಿ ಕಾರವಾರ ಅತಂತ್ರವಾಗಿದ್ದು ದಾಂಡೇಲಿ ಕಾಂಗ್ರೆಸ್ ,ಶಿರಸಿ ಬಿಜೆಪಿ ತೆಕ್ಕೆಯಲ್ಲಿದೆ.
ಕುಮಟಾ ,ಅಂಕೋಲ, ಹಳಿಯಾಳ ಪುರಸಭೆಯಲ್ಲಿ ಕುಮಟಾ ಬಿಜೆಪಿ ಪಾಲಾಗಿದ್ದು ,ಅಂಕೋಲ ಅತಂತ್ರ ಸ್ಥಿತಿ ,ಹಳಿಯಾಳ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ.
ಯಲ್ಲಾಪುರ ,ಮುಂಡಗೋಡು ಪಟ್ಟಣ ಪಂಚಾಯ್ತಿ ಯಲ್ಲಿ ಯಲ್ಲಾಪುರ ಕಾಂಗ್ರೆಸ್ ತೆಕ್ಕೆಗೆ ಬಿದ್ದರೆ ಮುಂಡಗೋಡು ಬಿಜೆಪಿ ತೆಕ್ಕೆಗೆ ಬಿದ್ದಿದೆ.
ಕ್ಷೇತ್ರವಾರು ಫಲಿತಾಂಶದ ಬಲಾಬಲ ಹೀಗಿದೆ….
ಕಾರವಾರ ನಗರಸಭೆ (ಅತಂತ್ರ)
ಒಟ್ಟು ವಾರ್ಡ್-31
ಕಾಂಗ್ರೆಸ್-11
ಬಿಜೆಪಿ- 11
ಜೆಡಿಎಸ್-4
ಪಕ್ಷೇತರ-5
ಶಿರಸಿ ನಗರಸಭೆ (ಬಿಜೆಪಿ ತೆಕ್ಕೆಗೆ)
ಒಟ್ಟು ವಾರ್ಡ್-31
ಕಾಂಗ್ರೆಸ್-09
ಬಿಜೆಪಿ- 17
ಜೆಡಿಎಸ್-01
ಪಕ್ಷೇತರ- 04
ದಾಂಡೇಲಿ ನಗರಸಭೆ (ಕಾಂಗ್ರೆಸ್ ತೆಕ್ಕೆಗೆ)
ಒಟ್ಟು ವಾರ್ಡ್-31
ಕಾಂಗ್ರೆಸ್-16
ಬಿಜೆಪಿ-11
ಜೆಡಿಎಸ್-0
ಪಕ್ಷೇತರ-4
ಅಂಕೋಲಾ ಪುರಸಭೆ (ಅತಂತ್ರ)
ಒಟ್ಟು ವಾರ್ಡ್-23
ಕಾಂಗ್ರೆಸ್- 10
ಬಿಜೆಪಿ- 8
ಜೆಡಿಎಸ್-0
ಪಕ್ಷೇತರ-5
ಕುಮಟಾ ಪುರಸಭೆ (ಬಿಜೆಪಿ ತೆಕ್ಕೆಗೆ)
ಒಟ್ಟು ವಾರ್ಡ್-23
ಕಾಂಗ್ರೆಸ್- 6
ಬಿಜೆಪಿ- 16
ಜೆಡಿಎಸ್-1
ಹಳಿಯಾಳ ಪುರಸಭೆ (ಕಾಂಗ್ರೆಸ್ ತೆಕ್ಕೆಗೆ)
ಒಟ್ಟು ವಾರ್ಡ್-23
ಕಾಂಗ್ರೆಸ್- 14
ಬಿಜೆಪಿ-07
ಜೆಡಿಎಸ್-01
ಪಕ್ಷೇತರ-01
ಯಲ್ಲಾಪುರ ಪಟ್ಟಣ ಪಂಚಾಯಿತಿ (ಕಾಂಗ್ರೆಸ್ ತೆಕ್ಕೆಗೆ)
ಒಟ್ಟು ವಾರ್ಡ್-19
ಕಾಂಗ್ರೆಸ್- 12
ಬಿಜೆಪಿ- 5
ಜೆಡಿಎಸ್-1
ಪಕ್ಷೇತರ- 1
ಮುಂಡಗೋಡ ಪಟ್ಟಣ ಪಂಚಾಯಿತಿ (ಬಿಜೆಪಿ ತೆಕ್ಕೆಗೆ)
ಒಟ್ಟು ವಾರ್ಡ್-19
ಕಾಂಗ್ರೆಸ್- 09
ಬಿಜೆಪಿ-10
ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರು?
ಕುಮಟಾ
ಕಾರವಾರ
ಅಂಕೋಲಾ
ಸಿರಸಿ
ಯಲ್ಲಾಪುರ
ಮುಂಡಗೋಡ
ಹಳಿಯಾಳ
ದಾಂಡೇಲಿ