ಹೊನ್ನಾವರ: ತಾಲೂಕಿನ ಮಂಕಿ ವಲಯದ ಅರಣ್ಯ ರಕ್ಷಕ ದೇವೇಂದ್ರ ಗೊಂಡ ಇವರು ನಿನ್ನೆ ಮಧ್ಯಾಹ್ನ ಗಸ್ತು ತಿರುಗುವ ಸಂದರ್ಭದಲ್ಲಿ ಕಾಡು ಹಂದಿಯೊಂದು ಇವರ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿದೆ.

RELATED ARTICLES  ರಾಹುಲ್ ಗಾಂಧಿಗೆ ಬಿ.ಜೆ.ಪಿ.ಯಿಂದ ಮಾನಸಿಕ ಕಿರುಕುಳ : ಹೊನ್ನಾವರದಲ್ಲಿ ಕಾಂಗ್ರೆಸ್‌ನಿಂದ ಮೌನ ಪ್ರತಿಭಟನೆ

ಹಂದಿಯೊಂದು ಇವರ ಮೇಲೆ ಎರಗಿದ ಪರಿಣಾಮ ತೀವೃತರ ಗಾಯಗಳಾಗಿದ್ದು ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಹಂದಿಯ ದಾಳಿಯಿಂದ ಘಾತಕ್ಕೊಳಗಾದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
IMG 20180904 WA0002 1
ಅರಣ್ಯ ಭಾಗದಲ್ಲಿ ಹಂದಿಗಳ ಕಾಟ ಹೆಚ್ಚುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬ ಕಳಕಳಿ ವ್ಯಕ್ತವಾಗಿದೆ.

RELATED ARTICLES  ವಿಟಿಯು ವಿರುದ್ಧ ತಿರುಗಿ ಬಿದ್ದ ವಿದ್ಯಾರ್ಥಿಗಳು: ಎಬಿವಿಪಿ ಪ್ರತಿಭಟನೆ