ಬೆಂಗಳೂರು,- ತಮ್ಮ ಹಾಡಿನಿಂದ ಮಾದಕ ವಸ್ತುಗಳ ಸೇವನೆ ಪ್ರಚೋದನೆ ನೀಡಿದ ಆರೋಪದಡಿ ಸಿಸಿಬಿ ಪೊಲೀಸರಿಂದ ವಿಚಾರಣೆ ಎದುರಿಸಿದ್ದ ಚಂದನ್ ಶೆಟ್ಟಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಯನ್ನು ಸಿಸಿಬಿ ವಿಚಾರಣೆ ನಡೆಸಿತ್ತು. ಇದೀಗ ಈ ಪ್ರಕರಣ ಸಂಬಂಧ ಚಂದನ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಚಂದನ್ ಶೆಟ್ಟಿಗೆ ಯಾವುದೇ ವಿಚಾರಣೆ ಅಗತ್ಯವಿಲ್ಲವೆಂದು ಸಿಸಿಬಿ ಸ್ಪಷ್ಟಪಡಿಸಿ ಪತ್ರ ಕಳುಹಿಸಿದೆ.

RELATED ARTICLES  ಐಶ್ವರ್ಯಾ ರೈ ಹೆಸರಲ್ಲಿದ್ದ ನಕಲಿ ಪಾಸ್‌ಪೋರ್ಟ್ ಹೊಂದಿದ್ದ ಮೂವರು ಅರೆಸ್ಟ್..!

ಅಂತ್ಯ ಸಿನಿಮಾದ ಗಾಂಜಾ ಹಾಡಿಗೆ ಭಾರಿ ವಿರೋಧ ಕೇಳಿ ಬಂದಿತ್ತು. ಹಾಡಿನಲ್ಲಿ ಯುವಕರನ್ನು ಮಾದಕ ವ್ಯಸನಿಗಳಾಗುವುದಕ್ಕೆ ಪ್ರಚೋದಿಸಿದ ರೀತಿ ಇದೆ ಎಂದು ಪೊಲೀಸರು ಚಂದನ್ ಗೆ ನೋಟೀಸ್ ನೀಡಿದ್ದರು.

RELATED ARTICLES  #Me Too:ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಅರ್ಜುನ್ ಸರ್ಜಾ.